ರಾಜ್ಯಕಾಫಿ ಎಸ್ಟೇಟ್ಗಳಿಂದ ಸೆರೆ ಹಿಡಿದ ಆನೆಗಳಿಗೆ ಪ್ರತ್ಯೇಕ ಸ್ಥಳ: ಅರಣ್ಯ ಸಚಿವ ಖಂಡ್ರೆ
ಇಲಾಖೆ ಪ್ರಸ್ತಾಪಿಸಿರುವ ಸ್ಥಳ ಭದ್ರಾ ವನ್ಯಜೀವಿಧಾಮದಲ್ಲಿದೆ. ಅಲ್ಲದೆ, ಇದಕ್ಕಾಗಿ 100 ಕೋಟಿ ರೂಪಾಯಿ ಬಜೆಟ್ನ ಅಗತ್ಯವಿದ್ದು, ಅನುಮೋದನೆಗಾಗಿ ಮುಖ್ಯಮಂತ್ರಿಗಳ ಮುಂದೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಖಂಡ್ರೆ ತಿಳಿಸಿದ್ದಾರೆ.