ರಾಜ್ಯಸಕಲೇಶಪುರದಲ್ಲಿ ಆನೆ ದಾಳಿ: ETF ಸಿಬ್ಬಂದಿ ಸ್ವಲ್ಪದರಲ್ಲಿ ಪಾರು..!
ಅಪಾಯವನ್ನು ಅರಿತ ಸಿಬ್ಬಂದಿ ತಕ್ಷಣ ಬೈಕ್ ಬಿಟ್ಟು ಓಡಿ ಪ್ರಾಣ ಉಳಿಸಿಕೊಂಡಿದ್ದಾರೆ. ನಂತರ ಆನೆ ನೆಲದಲ್ಲಿ ಬಿದ್ದಿದ್ದ ಎರಡು ಬೈಕ್ಗಳನ್ನು ನಾಶಪಡಿಸಿದೆ. ಈ ನಡುವೆ ಓಡುವ ವೇಳೆ ಇಬ್ಬರು ಸಿಬ್ಬಂದಿಗಳಿಗೂ ಸಣ್ಣಪುಟ್ಟ ಗಾಯಗಳಾಗಿವೆ.