ಸಿನಿಮಾ ಸುದ್ದಿನಾನು ಎಲ್ಲಾ ಸಮಯದಲ್ಲೂ ಹೋರಾಡಿಕೊಂಡೇ ಮುನ್ನಡೆದಿದ್ದೇನೆ: ನಟಿ ಅದಿತಿ ಪ್ರಭುದೇವ
ಇಲ್ಲಿಯವರೆಗೂ ತನ್ನ ವೃತ್ತಿ ಜೀವನದಲ್ಲಿ ವಿಭಿನ್ನ ದಾರಿ ಆಯ್ದುಕೊಂಡಿರುವ ಸ್ಯಾಂಡಲ್ ವುಡ್ ನಟಿ ಅದಿತಿ ಪ್ರಭುದೇವಾ, ಮಹಿಳಾ ಕೇಂದ್ರಿತ ಪಾತ್ರಗಳನ್ನು ನಿರ್ವಹಿಸುವುದರೊಂದಿಗೆ ಎಂಜಾಯ್ ಮಾಡುತ್ತಿದ್ದಾರೆ ಮತ್ತು ಕಥೆ ಆಧಾರಿತ ಚಿತ್ರವನ್ನು ಬಯಸುತ್ತಿದ್ದಾರೆ.