ದೇಶಇಮ್ರಾನ್ ಖಾನ್ ಮಹಾನ್ ಎಡವಟ್ಟಿಗೆ ಆನಂದ್ ಮಹೀಂದ್ರ 'ಮಂಗ'ಳಾರತಿ'!
ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತ ವಶಪಡಿಸಿಕೊಳ್ಳಬಹುದೇನೋ ಎಂಬ ಆಂತಕದಲ್ಲಿ ಸ್ಥಿಮಿತ ಕಳೆದುಕೊಂಡಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಎಡವಟ್ಟೊಂದನ್ನು ಮಾಡಿಕೊಂಡಿದ್ದು ಅದಕ್ಕೆ ಭಾರತದ ಖ್ಯಾತ ಉದ್ಯಮಿ ಆನಂದ್ ಮಹೇಂದ್ರ ಕಾಲೆಳೆದಿದ್ದಾರೆ.