ಆನಂದ್ ಮಹೀಂದ್ರಾ

'ಕಂಡಕಂಡಲ್ಲಿ ಕಸ ಎಸೆಯುವವರಾಗಿದ್ದರೆ ಈ ರಾಜ್ಯಕ್ಕೆ ಭೇಟಿ ನೀಡುವ ಯೋಚನೆ ಕೂಡ ಮಾಡಬೇಡಿ': ಆನಂದ್ ಮಹೀಂದ್ರಾ
ಎಕ್ಸ್‌ನಲ್ಲಿ ಹಂಚಿಕೊಂಡ ಅವರ ಪೋಸ್ಟ್ ವೈರಲ್ ಆಗಿದ್ದು, ನಾಗರಿಕ ಪ್ರಜ್ಞೆ ಮತ್ತು ಸಿಕ್ಕಿಂ ಭಾರತದ ಅತ್ಯಂತ ಸ್ವಚ್ಛ ರಾಜ್ಯಗಳಲ್ಲಿ ಒಂದಾಗಿ ಏಕೆ ಎದ್ದು ಕಾಣುತ್ತದೆ ಎಂಬುದರ ಕುರಿತು ವ್ಯಾಪಕ ಚರ್ಚೆಗೆ ನಾಂದಿ ಹಾಡಿತು.

'ನನ್ನ ಹೆಂಡತಿ ನನ್ನನ್ನು ನೋಡುವುದನ್ನು ಇಷ್ಟಪಡುತ್ತಾಳೆ': L&T ಚೇರ್ಮನ್ ಹೇಳಿಕೆಗೆ ಆಧಾರ್ ಪೂನಾವಾಲಾ ಅಣಕ
ಉದ್ಯೋಗಿಗಳು ಭಾನುವಾರವೂ ಕೆಲಸ ಮಾಡಬೇಕು ಎಂಬ ಹೇಳಿಕೆಗೆ ವಿರೋಧ

Anand Mahindra: '10 ಗಂಟೆಗಳಲ್ಲಿ ಪ್ರಪಂಚವನ್ನೇ ಬದಲಿಸಬಹುದು; ಎಷ್ಟೊತ್ತು ಕೆಲಸ ಮಾಡಿದ್ವಿ ಅನ್ನೋದಲ್ಲ.. ಏನ್ ಕೆಲಸ ಮಾಡಿದ್ವಿ ಅನ್ನೋದು ಮುಖ್ಯ'!
ದೇಶದಲ್ಲಿ ವಾರದಲ್ಲಿ ಎಷ್ಟು ಗಂಟೆಗಳ ಕಾಲ ಕೆಲಸ ಮಾಡಬೇಕು ಅನ್ನೋ ವಿಚಾರ ಸಾಕಷ್ಟು ಚರ್ಚೆಯಲ್ಲಿದೆ. ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ, ದೇಶದ ಯುವ ಜನರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಅನ್ನೋದು ನನ್ನ ಅಭಿಪ್ರಾಯ ಎಂದಿದ್ದರು.

Flying Electric Car: IIT Madras ನಿಂದ ಶೀಘ್ರದಲ್ಲೇ ಹಾರುವ ಎಲೆಕ್ಟ್ರಿಕ್ ಕಾರು ಬಿಡುಗಡೆ? 200ಕಿ.ಮೀ ರೇಂಜ್!
ತಮಿಳುನಾಡಿನ ಐಐಟಿ ಮದ್ರಾಸ್ ಶೀಘ್ರದಲ್ಲೇ ತಾನು ಸಂಶೋಧನೆ ಮಾಡುತ್ತಿದ್ದ ಹಾರುವ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಸಜ್ಜಾಗಿದ್ದು, ಈ ಕಾರು ಸುಮಾರು 200 ಕಿ.ಮೀ ಹಾರುವ ಸಾಮರ್ಥ್ಯವನ್ನು ಹೊಂದರಲಿದೆ ಎಂದು ಹೇಳಲಾಗಿದೆ.

ಚೀನಾವನ್ನು ಹಿಂದಿಕ್ಕಿ ವಿಶ್ವದ ಕಾರ್ಖಾನೆಯಾಗಲು ಭಾರತ ಒಂದು ಜಿಗಿತದ ದೂರದಲ್ಲಿದೆ: ಆನಂದ್ ಮಹೀಂದ್ರಾ
ಭಾರತವು ಚೀನಾವನ್ನು ಹಿಂದಿಕ್ಕಿ ವಿಶ್ವದ ಕಾರ್ಖಾನೆಯಾಗಿ ಬದಲಾಗಲು ಒಂದು ಜಿಗಿತದ ದೂರದಲ್ಲಿದೆ ಎಂದು ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಶುಕ್ರವಾರ ಹೇಳಿದ್ದಾರೆ.

ಕೇಂದ್ರದ ಎನ್‌ಸಿಸಿ ಉನ್ನತ ಮಟ್ಟದ ಸಮಿತಿಗೆ ಭಾರತದ ಮಾಜಿ ನಾಯಕ ಎಂಎಸ್ ಧೋನಿ, ಆನಂದ್ ಮಹೀಂದ್ರಾ ಆಯ್ಕೆ!
ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರನ್ನು ನ್ಯಾಷನಲ್ ಕೆಡೆಟ್ ಕಾರ್ಪ್ಸ್(ಎನ್‌ಸಿಸಿ)ನ ಸಮಗ್ರ ಪರಿಶೀಲನೆಗಾಗಿ ರಕ್ಷಣಾ ಸಚಿವಾಲಯ ರಚಿಸಿರುವ 15 ಸದಸ್ಯರ ಸಮಿತಿಗೆ ಆಯ್ಕೆ ಮಾಡಲಾಗಿದೆ.

ಭವಿಷ್ಯದಲ್ಲಿ ಡ್ರೋನ್ ದಾಳಿ ಎದುರಿಸಲು ಭಾರತ ಇಸ್ರೇಲ್ ಮಾದರಿಯ 'ಐರನ್ ಡೋಮ್' ನಿರ್ಮಿಸಬೇಕು: ಆನಂದ್ ಮಹೀಂದ್ರಾ
ಭವಿಷ್ಯದಲ್ಲಿ ಎದುರಾಗಬಹುದಾದ ಡ್ರೋನ್ ದಾಳಿಗಳನ್ನು ಎದುರಿಸಲು ಭಾರತ ಕೂಡ ಇಸ್ರೇಲ್ ನಂತೆ ಗಡಿಗಳಲ್ಲಿ ಐರನ್ ಡೋಮ್ ನಿರ್ಮಿಸಬೇಕು ಎಂದು ಖ್ಯಾತ ಉದ್ಯಮಿ ಹಾಗೂ ಮಹೀಂದ್ರಾ ಗುಂಪಿನ ಅಧ್ಯಕ್ಷ ಆನಂದ್ ಮಹೀಂದ್ರಾ ಹೇಳಿದ್ದಾರೆ.

ತಮಿಳುನಾಡು: ಇಡ್ಲಿ ಅಮ್ಮ ಖ್ಯಾತಿಯ ವೃದ್ಧೆಗೆ ಮನೆ ನಿರ್ಮಿಸಿಕೊಡಲು ಉದ್ಯಮಿ ಆನಂದ್ ಮಹೀಂದ್ರಾ ಮುಂದು!
'ಇಡ್ಲಿ ಅಮ್ಮ' ಎಂದೇ ಹೆಸರುವಾಸಿಯಾಗಿರುವ ವೃದ್ಧ ಮಹಿಳೆ ಕಮಲಥಾಲ್ ಅವರಿಗೆ ಆಟೋಮೊಬೈಲ್ ಕಂಪನಿ ಮಹೀಂದ್ರಾ ಗ್ರೂಪ್ ನಿಂದ ಕ್ಯಾಂಟೀನ್ ನೊಂದಿಗೆ ಮನೆಯೊಂದನ್ನು ಕಟ್ಟಿಸಿಕೊಡಲಾಗುತ್ತಿದೆ.

ಸೌರ ಇಸ್ತ್ರಿ ಕಾರ್ಟ್ ಆವಿಷ್ಕರಿಸಿದ ತಿರುವಣ್ಣಾಮಲೈ ಹುಡುಗಿಗೆ ಆನಂದ್ ಮಹೀಂದ್ರಾ ಅಭಿನಂದನೆ; ನೆರವಿನ ಭರವಸೆ
ಸೌರ ವಿದ್ಯುತ್ ಚಾಲಿತ ಇಸ್ತ್ರಿ ಕಾರ್ಟ್ ಅನ್ನು ಆವಿಷ್ಕರಿಸಿದ ಪ್ರತಿಷ್ಠಿತ ಮಕ್ಕಳ ಹವಾಮಾನ ಪ್ರಶಸ್ತಿ ಪಡೆದ ತಿರುವಣ್ಣಾಮಲೈನ 14 ವರ್ಷದ ಬಾಲಕಿಗೆ ಮಹೀಂದ್ರಾ ಮತ್ತು ಮಹೀಂದ್ರಾ ಅಧ್ಯಕ್ಷ ಆನಂದ್ ಮಹೀಂದ್ರಾ ಅಭಿನಂದಿಸಿದ್ದಾರೆ.

