ಆನಂದ್ ಮಹಿಂದ್ರ

ಬ್ರಿಟನ್ ಪ್ರಧಾನಿಯಾಗಿ ರಿಷಿ ಸುನಕ್: ಚರ್ಚಿಲ್ ಹೇಳಿದ ಮಾತನ್ನೇ ಪುನರುಚ್ಚರಿಸಿ ಬ್ರಿಟಿಷರಿಗೆ ಆನಂದ್ ಮಹೀಂದ್ರ ತಿರುಗೇಟು!
ಬ್ರಿಟನ್ ಪ್ರಧಾನಿಯಾಗಿ ಭಾರತೀಯ ಮೂಲದ ರಿಷಿ ಸುನಕ್ ಆಯ್ಕೆಯಾಗಿರುವ ಸಂಬಂಧ ಉದ್ಯಮಿ ಆನಂದ್ ಮಹೀಂದ್ರ ಮಾಡಿರುವ ಟ್ವೀಟ್ ಭಾರಿ ಸಂಚಲನ ಸೃಷ್ಟಿಸಿದೆ.

ಆರ್ ಬಿಐ ಕೇಂದ್ರ ಸಮಿತಿಗೆ ಆನಂದ್ ಮಹೀಂದ್ರಾ, ಪಂಕಜ್ ಆರ್ ಪಟೇಲ್, ವೇಣು ಶ್ರೀನಿವಾಸನ್, ಧೋಲಾಕಿಯಾ ನೇಮಕ
ಕೈಗಾರಿಕೋದ್ಯಮಿಗಳಾದ ಆನಂದ್ ಮಹೀಂದ್ರಾ, ಪಂಕಜ್ ಆರ್ ಪಟೇಲ್ ಮತ್ತು ವೇಣು ಶ್ರೀನಿವಾಸನ್ ಮತ್ತು ಮಾಜಿ ಐಐಎಂ (ಅಹಮದಾಬಾದ್) ಪ್ರೊಫೆಸರ್ ರವೀಂದ್ರ ಎಚ್ ಧೋಲಾಕಿಯಾ ಅವರನ್ನು ರಿಸರ್ವ್ ಬ್ಯಾಂಕ್ನ ಕೇಂದ್ರೀಯ ಮಂಡಳಿಯಲ್ಲಿ ಅನಧಿಕೃತ ನಿರ್ದೇಶಕರನ್ನಾಗಿ ಸರ್ಕಾರ ನೇಮಿಸಿದೆ.

