ಆನಂದ್ ಪಿ ರಾಜು

ನಟಿ ರಾಗಿಣಿ ಹೋರಾಟಕ್ಕೆ ಕೊನೆಗೂ ಫಲ; ಈ ವಾರ 'ವೀರ ರಣಚಂಡಿ' ತೆರೆಗೆ
'ವೀರ ರಣಚಂಡಿ' ಸಿನೆಮಾದ ಜೊತೆಗಿನ ನಟಿ ರಾಗಿಣಿ ದ್ವಿವೇದಿ ಅವರ ಪಯಣ ಸುಲಭದ್ದಾಗಿರಲಿಲ್ಲ. ಆದರೆ ಸಿನೆಮಾ ಜೊತೆ ಅಚಲವಾಗಿ ಅವರು ನಿಂತಿದ್ದು ಕೊನೆಗೂ ಫಲ ನೀಡಿದೆ.

ಖಳನಾಯಕರ ಜೊತೆ ಹೆಜ್ಜೆ ಹಾಕಿದ ರಣಚಂಡಿ ರಾಗಿಣಿ
ರಾಗಿಣಿ ದ್ವಿವೇದಿ ನಟಿಸುತ್ತಿರುವ 'ರಣಚಂಡಿ' ಸಿನೆಮಾದಲ್ಲಿ ಒಂದು ವಿಶೇಷ ಹಾಡಿದೆಯಂತೆ. ಕನ್ನಡ ಚಿತ್ರೋದ್ಯಮದ ವಿಲನ್ ಗಳ ಜೊತೆಗೆ ರಾಗಿಣಿ ಹೆಜ್ಜೆ ಹಾಕಲಿದ್ದಾರಂತೆ.

