ಆನಂದ್ ಅಪ್ಪುಗೋಳ್

18 ತಿಂಗಳಿನಿಂದ ಬಾಡಿಗೆ ಪಾವತಿಸದ ನಿರ್ಮಾಪಕ : ಆನಂದ್ ಅಪ್ಪುಗೋಳ್ ವಿರುದ್ಧ ಮತ್ತೆ ಕೇಸ್
ಸಂಗೊಳ್ಳಿ ರಾಯಣ್ಣ ನಗರ ಸಹಕಾರ ಸೊಸೈಟಿ ಮೂಲಕ ಸಾವಿರಾರು ಗ್ರಾಹಕರಿಗೆ ವಂಚಿಸಿದ ನಂತರ ಕನ್ನಡ ಚಿತ್ರರಂಗದ ನಿರ್ಮಾಪಕ ಆನಂದ್ ಅಪ್ಪುಗೋಳ್ , ವಿರುದ್ದ ಮತ್ತೆ ಕಾನೂನಿನ ಉರುಳು ಸುತ್ತಿಕೊಂಡಿದೆ.

ಮುಂಬೈನಲ್ಲಿ ಸಂಗೊಳ್ಳಿ ರಾಯಣ್ಣ ಚಿತ್ರ ನಿರ್ಮಾಪಕ ಆನಂದ್ ಅಪ್ಪುಗೋಳ್ ಬಂಧನ
ಸ್ಯಾಂಡಲ್ವುಡ್ ನ ಅದ್ಧೂರಿ ಬಜೆಟ್ ಚಿತ್ರ ಸಂಗೊಳ್ಳಿ ರಾಯಣ್ಣ ಚಿತ್ರವನ್ನು ನಿರ್ಮಿಸಿದ್ದ ಆನಂದ್ ಅಪ್ಪುಗೋಳ್ ಅವರನ್ನು ಮುಂಬೈನಲ್ಲಿ ಪೊಲೀಸರು ಬಂಧಿಸಿದ್ದಾರೆ...

