ದೇಶಶ್ರೀಮಂತನಾಗುವ ಆಸೆಯಲ್ಲಿ ಕೊಲೆಗಾರನಾದ ಅಪ್ರಾಪ್ತ ಬಾಲಕ
ಬಲಿ ನೀಡಿದರೆ ಆಧ್ಯಾತ್ಮಿಕ ಶಕ್ತಿ ಹಾಗೂ ಶ್ರೀಮಂತನಾಗಬಹುದೆಂಬ ಹುಚ್ಚಾಸೆಯಿಂದಾಗಿ ಅಪ್ರಾಪ್ತ ಬಾಲಕನೊಬ್ಬರು ಇಬ್ಬರು ವ್ಯಕ್ತಿಗಳನ್ನು ಹತ್ಯೆ ಮಾಡಿ ಇದೀಗ ಪೊಲೀಸರ ಅತಿಥಿಯಾಗಿರುವ ಘಟನೆಯೊಂದು ದೆಹಲಿಯ ನಿಹಾಲ್ ವಿಹಾರ್ ಬಳಿ ಮಂಗಳವಾರ ನಡೆದಿದೆ...