ರಾಜ್ಯಮಂಗಳೂರು: ಆಧಾರ್ ಬಯೋಮೆಟ್ರಿಕ್ ಡಾಟಾ ಕಳವು; ಒಟಿಪಿ ಇಲ್ಲದೇ ಗ್ರಾಹಕರ ಹಣ ಗುಳುಂ; ಸಬ್ ರಿಜಿಸ್ಟ್ರಾರ್ ಕಚೇರಿಯಿಂದಲೇ ಲೀಕ್ ಶಂಕೆ
ಕರಾವಳಿ ನಗರ ಮಂಗಳೂರಿನಲ್ಲಿ ಕಳ್ಳರು ಆಧಾರ್ ಬಯೋಮೆಟ್ರಿಕ್ ದತ್ತಾಂಶಗಳನ್ನು ಕದ್ದು ನಂತರ ಜನರ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಎಗರಿಸಿದ್ದಾರೆ. ಅದೂ ಕೂಡ ಒಟಿಪಿ ಇಲ್ಲದೇ....!