ಮೊಬೈಲ್ ಸಂಖ್ಯೆಗೆ ಆಧಾರ್ ಜೋಡಣೆ ಕಡ್ಡಾಯ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದ ಬೆನ್ನಲ್ಲೇ ಆಧಾರ್ ಸಂಖ್ಯೆ ವಿತರಣಾ ಸಂಸ್ಥೆ ಯುಐಡಿಎಐ ಮೊಬೈಲ್ ಸಂಖ್ಯೆದಾರರಿಗೆ ಕೊಂಚ ರಿಲೀಫ್ ನೀಡಿದೆ.