ರಾಜ್ಯಧರ್ಮಸ್ಥಳ ಪ್ರಕರಣ: ಶವಗಳ ಹೂತಿಟ್ಟ ಜಾಗ ಅಗೆದಾಗ ಹರಿದ ಕೆಂಪು ಬ್ಲೌಸ್, PAN-ATM ಕಾರ್ಡ್ಗಳು ಪತ್ತೆ!
ಪತ್ತೆಯಾಗಿರುವ PAN ಕಾರ್ಡ್ ಮತ್ತು ATM ಕಾರ್ಡ್ ಗಳಲ್ಲಿ ಒಂದರ ಮೇಲೆ ಪುರುಷನ ಹೆಸರು ಮತ್ತು ಇನ್ನೊಂದರಲ್ಲಿ 'ಲಕ್ಷ್ಮಿ' ಎಂಬ ಹೆಸರಿರುವುದು ಕಂಡುಬಂದಿದೆ. ಈ ಸುಳಿವುಗಳು ವಿಚಾರಣೆಗೆ ಹೊಸ ದಿಕ್ಕು ನೀಡಬಹುದು.