ದೇಶನರೇಗಾ ಕಾರ್ಮಿಕರಿಗೆ ಆಧಾರ್ ಆಧಾರಿತ ಪಾವತಿ ವಿಧಾನವನ್ನು ಕಡ್ಡಾಯ ಮಾಡಬೇಡಿ: ಸದನ ಸಮಿತಿ ಶಿಫಾರಸು
ಅನುದಾನಗಳಿಗೆ ಬೇಡಿಕೆಗಳ (2025-26) ಕುರಿತು ಲೋಕಸಭೆಯಲ್ಲಿ ಸಲ್ಲಿಸಲಾದ ವರದಿಯು, ನಿಜವಾದ ಫಲಾನುಭವಿಗಳನ್ನು ಹೊರಗಿಡಲು ಕಾರಣವಾದ ಕಾರ್ಯಾಚರಣೆಯ ಸವಾಲುಗಳಿಂದಾಗಿ ತಾಂತ್ರಿಕ ಹಸ್ತಕ್ಷೇಪವನ್ನು ಕಡ್ಡಾಯಗೊಳಿಸಬಾರದು ಎಂದು ಹೇಳಿದೆ.