ದೇಶಓದುಗರಿಗೆ ಹೆಚ್ಚಿನ ಆಯ್ಕೆ: Google ನಲ್ಲಿ kannadaprabha.com ನಿಮ್ಮ ಆದ್ಯತೆಯ ಸುದ್ದಿ ಮೂಲವಾಗಿಸುವುದು ಹೇಗೆ? ಇಲ್ಲಿದೆ ಮಾಹಿತಿ...
ಗೂಗಲ್ನ ಪೂರ್ವನಿಗದಿತ ಅಲ್ಗಾರಿದಮ್ಗಳನ್ನು ಅವಲಂಬಿಸುವ ಬದಲು, preferred news source ಮೂಲಕ ನೀವು ಮೊದಲು ನೋಡಲು ಬಯಸುವ ಸುದ್ದಿ ವಾಹಿನಿಯನ್ನಾಗಿ kannadaprabha.com ನ್ನು ಆಯ್ಕೆ ಮಾಡಬಹುದಾಗಿದೆ.