ಬಾಲಿವುಡ್ಮೈಸೂರು ಮೂಲದ ಆದಿಲ್ ಖಾನ್ ಕೈಹಿಡಿದ ನಟಿ ರಾಖಿ ಸಾವಂತ್; ಮದುವೆ ಫೋಟೊಗಳು ವೈರಲ್
ರಾಖಿ ಸಾವಂತ್ ಮತ್ತು ಮೈಸೂರು ಮೂಲದ ಉದ್ಯಮಿ ಹಾಗೂ ಅವರ ಬಹುಕಾಲದ ಗೆಳೆಯ ಆದಿಲ್ ಖಾನ್ ದುರಾನಿ ವಿವಾಹದ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅದರಲ್ಲಿ ಅವರು ಹೂಮಾಲೆ ಧರಿಸಿ ಮತ್ತು ಪೇಪರ್ಗಳಿಗೆ ಸಹಿ ಹಾಕುತ್ತಿರುವುದನ್ನು ಕಾಣಬಹುದಾಗಿದೆ.