ಸಿನಿಮಾ ಸುದ್ದಿಕೊನೆಗೂ ಊಹಾಪೋಹಗಳಿಗೆ ತೆರೆ: ಮಾಲ್ಡೀವ್ಸ್ನಲ್ಲಿ ಪ್ರಭಾಸ್-ಕೃತಿ ಸನೊನ್ ನಿಶ್ಚಿತಾರ್ಥ ಎಂದವರು ಯಾರು?
ಇದೀಗ ಇತ್ತೀಚಿನ ಸುದ್ದಿಯೆಂದರೆ, ಪ್ರಭಾಸ್ ಮತ್ತು ಕೃತಿ ಸನೊನ್ ಮುಂದಿನ ವಾರ ಮಾಲ್ಡೀವ್ಸ್ನಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂಬುದು. ಈ ಸುದ್ದಿಯನ್ನು ಚಿತ್ರ ವಿಮರ್ಶಕ ಉಮೈರ್ ಸಂಧು ಸ್ಪಷ್ಟಪಡಿಸಿದ್ದಾರೆ.