ವಿಜ್ಞಾನ-ತಂತ್ರಜ್ಞಾನಭೂಮಿಯ ಕಕ್ಷೆಯಿಂದ ಯಶಸ್ವಿಯಾಗಿ ಹೊರಹೋದ ಆದಿತ್ಯ ಎಲ್-1: ಸೂರ್ಯಯಾನ ಯಾತ್ರೆ ಆರಂಭ
ಚಂದ್ರಯಾನ 3 ಬಳಿಕ ಇಸ್ರೋದ ಮತ್ತೊಂದು ಮಹತ್ವಾಕಾಂಕ್ಷಿ ಯೋಜನೆ ಆದಿತ್ಯ ಎಲ್-1 ಎಲ್ಲರ ಭರವಸೆ ನೆಟ್ಟಿದ್ದು, ನಿರೀಕ್ಷೆಯಂತೆಯೇ ಆದಿತ್ಯ ಎಲ್-1 ಭೂಮಿಯ 5 ಕಕ್ಷೆಗಳ ಬದಲಿಸಿ ಇದೀಗ ಭೂಮಿಯಿಂದ ಹೊರಗೆ ಬಂದಿದೆ, ಬೂಮಿಯ ಕಕ್ಷೆಯಿಂದ ಹೊರಬಂದಿರುವ ಆದಿತ್ಯ ಎಲ್-1 ಭೂಮಿಯ...