ಆದಿತ್ಯ ರಾಯ್ ಕಪೂರ್

ಹುಂಡೈ ಇಂಡಿಯಾ ಕೌಚರ್ ವೀಕ್ 2023: ಶೋ-ಸ್ಟಾಪರ್ಸ್ ಆಗಿ ಮಿಚಿದ ಬಾಲಿವುಡ್ ತಾರೆಯರು
ಹುಂಡೈ ಇಂಡಿಯಾ ಕೌಚರ್ ವೀಕ್ 2023 ಫ್ಯಾಶನ್ ವಿಜಂಭಣೆಯಿಂದ ದೆಹಲಿಯಲ್ಲಿ ನಡೆಯುತ್ತಿದೆ. ಶೋನಲ್ಲಿ ಬಾಲಿವುಡ್ ನ ಖ್ಯಾತನಾಮ ತಾರೆಯರು ಶೋ ಸ್ಟಾಪರ್ಸ್ ಆಗಿ ವಿವಿಧ ವಸ್ತ್ರ ವಿನ್ಯಾಸಕಾರರ ವಸ್ತ್ರಗಳಿಗೆ ಮೆರುಗು ನೀಡಿದ್ದಾರೆ.
ಇಂಡಿಯಾ ಕೌಚರ್ ವೀಕ್ 2023: ದಿಶಾ ಪಟಾನಿ, ಸಾರಾ ಅಲಿ, ಆದಿತ್ಯ ರಾಯ್ ಕಪೂರ್ ರ‍್ಯಾಂಪ್ ವಾಕ್!
ಫ್ಯಾಷನ್ ಡಿಸೈನ್ ಕೌನ್ಸಿಲ್ ಆಫ್ ಇಂಡಿಯಾ (ಎಫ್‌ಡಿಸಿಐ) ಆಯೋಜಿಸಿದ ಇಂಡಿಯಾ ಕೌಚರ್ ವೀಕ್ ಶೋನ ಏಳನೇ ದಿನದಂದು ಬಾಲಿವುಡ್ ನಟಿ ದಿಶಾ ಪಟಾನಿ ಏಸ್ ಕೌಟೂರಿಯರ್ ಡಾಲಿ ಜೆ ಅವರು ವಿನ್ಯಾಸಗೊಳಿಸಿದ ವಿಶಿಷ್ಠ ಉಡುಪಿನಲ್ಲಿ ರ್ಯಾಂಪ್ ವಾಕ್ ಮಾಡಿ ನೆರೆದಿದ್ದವರ ಗಮನ ಸೆಳೆದರು.

ದಿ ನೈಟ್ ಮ್ಯಾನೇಜರ್ ಚಿತ್ರದ ಪಾರ್ಟ್ 2 ಟ್ರೈಲರ್
ನಟ ಅನಿಲ್ ಕುಮಾರ್ ಮತ್ತು ಆದಿತ್ಯ ರಾಯ್ ಕಪೂರ್ ಅಭಿನಯದ ದಿ ನೈಟ್ ಮ್ಯಾನೇಜರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.

ಕ್ರೈಂ-ಥ್ರಿಲ್ಲರ್ 'ಗುಮ್ರಾಹ್' ಚಿತ್ರದ ಟ್ರೈಲರ್
ನಟ ಆದಿತ್ಯ ರಾಯ್ ಕಪೂರ್ ಮತ್ತು ಮೃನಾಲ್ ಠಾಕೂರ್ ಅಭಿನಯದ ಗುಮ್ರಾಹ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ವರ್ಧನ್ ಕೆಟ್ಕರ್ ನಿರ್ದೇಶಿಸಿದ್ದಾರೆ.

ಗುಮ್ರಾಹ್ ಚಿತ್ರದ ಟೀಸರ್
ಆದಿತ್ಯ ರಾಯ್ ಕಪೂರ್ ಮತ್ತು ಮೃನಾಲ್ ಠಾಕೂರ್ ಅಭಿನಯದ ಗುಮ್ರಾಹ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ವರ್ಧನ್ ಕೆಟ್ಕರ್ ನಿರ್ದೇಶಿಸಿದ್ದಾರೆ.

ಸಖತ್ ಬೋಲ್ಡ್ ಆಗಿದೆ 'ಮಲಾಂಗ್' ಚಿತ್ರದ ಫೋಟೋಗಳು!
ಆದಿತ್ಯ ರಾಯ್ ಕಪೂರ್ ಮತ್ತು ದಿಶಾ ಪಠಾಣಿ ಅಭಿನಯದ ಮಲಾಂಗ್ ಚಿತ್ರದ ಸಖತ್ ಹಾಟ್ ಆಗಿ ಮೂಡಿಬಂದಿದೆ. ಈ ಚಿತ್ರದಲ್ಲಿ ದಿಶಾ ಪಠಾಣಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ ಚಿತ್ರವನ್ನು ಮೋಹಿತ್ ಸೂರಿ ನಿರ್ದೇಶಿಸಿದ್ದಾರೆ.

ಮಲಾಂಗ್ ಪೋಸ್ಟರ್ ಔಟ್: ಆದಿತ್ಯ ರಾಯ್ ಕಪೂರ್, ದಿಶಾ ಪಟಾನಿ ಲಿಪ್ ಲಾಕ್
ಆದಿತ್ಯ ರಾಯ್ ಕಪೂರ್ ಮತ್ತು ದಿಶಾ ಪಟಾನಿ ಅಭಿನಯಿಸಿರುವ ಮಲಾಂಗ್ ಚಿತ್ರದ ಹೊಸ ಪೋಸ್ಟರ್ ಬಿಡುಗಡೆಯಾಗಿದೆ.

