ಆದಿತ್ಯ ಧರ್

'ಟಾಕ್ಸಿಕ್' ಸಿನಿಮಾಗೆ ಆದಿತ್ಯ ಧರ್ ಜೈ ಪರಾಕ್: ಯಶ್ ಮುಂದಿನ ಚಿತ್ರಕ್ಕೆ ಧುರಂಧರ್ ನಿರ್ದೇಶಕನ ಆ್ಯಕ್ಷನ್ ಕಟ್?
ಎಲ್ಲರೂ ಯಶ್ ಹಾಗೂ ಆದಿತ್ಯ ಧರ್ ಅವರು ಸಿನಿಮಾ ಮಾಡಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ. ಆದಿತ್ಯ ಧರ್ ಪೋಸ್ಟ್ ನೋಡಿದ ನಂತರ ಯಶ್ ಮುಂದಿನ ಸಿನಿಮಾಗೆ ಆದಿತ್ಯ ಆ್ಯಕ್ಷನ್ ಕಟ್ ಹೇಳುತ್ತಾರಾ ಎಂಬ ಗುಸು-ಗುಸು ಜೋರಾಗಿದೆ.

ಮೋದಿ ಎಲ್ಲಿ ರೋಡ್ ಶೋ ಮಾಡಿದ್ರೂ ಅಲ್ಲಿ ಆ್ಯಂಬುಲೆನ್ಸ್ ಬರುತ್ತೆ, ಆವಾಗ ದಾರಿ ಮಾಡಿಕೊಡ್ತಾರೆ: ಸಂತೋಷ್ ಲಾಡ್ ವ್ಯಂಗ್ಯ
ಆದಿತ್ಯ ಧರ್ ಅವರು ಈಗಾಗಲೇ ‘ಧುರಂಧರ್’ ಸರಣಿಯ ಸಿನಿಮಾಗಳನ್ನು ಮಾಡಿದ್ದಾರೆ. ನಾನು ಅವರಿಗೆ ಒಂದು ವಿಶೇಷ ಮನವಿ ಮಾಡುತ್ತಿದ್ದೇನೆ. ಅವರು ದಯವಿಟ್ಟು ‘ವ್ಯಾಪಂ’ ಹಗರಣದ ಕುರಿತೂ ಒಂದು ಚಿತ್ರ ನಿರ್ಮಿಸಲಿ.

OTT ಗೂ Dhurandhar 2 ಲಗ್ಗೆ; ಬೋನಸ್ ದೃಶ್ಯಗಳೊಂದಿಗೆ ಚಿತ್ರ ರಿಲೀಸ್, ಯಾವಾಗ ಗೊತ್ತಾ?
ಚಿತ್ರದ ಡಿಜಿಟಲ್ ಹಕ್ಕುಗಳನ್ನು ಜಿಯೋಹಾಟ್‌ಸ್ಟಾರ್ (ಅದು ಜಿಯೋಸಿನಿಮಾ ಮತ್ತು ಡಿಸ್ನಿ+ ಹಾಟ್‌ಸ್ಟಾರ್‌ನ ಹೊಸ ವಿಲೀನ ಸಂಸ್ಥೆ) ₹150 ಕೋಟಿಗೆ ಪಡೆದುಕೊಂಡಿದೆ.

'ಉರಿ' ಸಿನಿಮಾ ನಿರ್ದೇಶಕ ಆದಿತ್ಯ ಧರ್ ಮುಂದಿನ ಚಿತ್ರಕ್ಕೆ ರಣವೀರ್ ಸಿಂಗ್ ನಾಯಕ
ಇನ್ನು ಹೆಸರಿಡದ ಈ ಚಿತ್ರದಲ್ಲಿ ಬಾಲಿವುಡ್ ಹಿರಿಯ ನಟ ಸಂಜಯ್ ದತ್, ಅಕ್ಷಯ್ ಖನ್ನಾ, ಅರ್ಜುನ್ ರಾಂಪಾಲ್ ಮತ್ತು ಆರ್ ಮಾಧವನ್ ಸೇರಿದಂತೆ ದೊಡ್ಡ ತಾರಾಗಣವನ್ನು ಒಳಗೊಂಡಿದೆ.

