ರಾಜ್ಯಕೊರೊನಾವೈರಸ್ ಭೀತಿ; ಆದಿಚುಂಚನಗಿರಿ ಮಠಕ್ಕೆ ಭಕ್ತರ ಪ್ರವೇಶಕ್ಕಿಲ್ಲ ಅವಕಾಶ
ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂದಿನಿಂದ ಆದಿಚುಂಚನಗಿರಿ ದೇವಸ್ಥಾನವನ್ನು ಬಂದ್ ಮಾಡಲಾಗಿದ್ದು ಭಕ್ತರು ಸದ್ಯಕ್ಕೆ ಕಾಲಭೈರವನ ದರ್ಶನಕ್ಕೆ ಬರೋದು ಬೇಡ ಅಂತ ಆದಿ ಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಶ್ರೀ ಮನವಿ ಮಾಡಿದ್ದಾರೆ.