ರಾಜ್ಯಫೋನ್ ಟ್ಯಾಪಿಂಗ್: ಸ್ವಾಮಿಗಳ ಬಗೆಗೆ ಅನುಮಾನ ಪಟ್ಟಿಲ್ಲ, ವರದಿಯಿಂದ ನೋವಾಗಿದೆ- ಕುಮಾರಸ್ವಾಮಿ
ತಮ್ಮ ಅಧಿಕಾರವಧಿಯಲ್ಲಿ ಆದಿ ಚುಂಚನಗಿರಿ ಸ್ವಾಮೀಜಿಯ ಫೋನ್ ಟ್ಯಾಪಿಂಗ್ ನಡೆದಿತ್ತು ಎಂಬ ವರದಿಗಳು, ರಾಜಕೀಯ ನಾಯಕರ ಹೇಳಿಕೆಗಳಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.