ರಾಜ್ಯಇನ್ನೊಂದು ವಾರದಲ್ಲಿ ರಾಜ್ಯ ಬಜೆಟ್ ಮಂಡನೆ: ಅಬಕಾರಿ ಗುರಿ 29 ಸಾವಿರ ಕೋಟಿ ರೂ. ನಿಂದ 32 ಸಾವಿರ ಕೋಟಿ ರೂ. ಗೆ ಹೆಚ್ಚಳ
ರಾಜ್ಯ ಸರ್ಕಾರಕ್ಕೆ ಬರುವ ಆದಾಯ ಮೂಲಗಳಲ್ಲಿ ಪ್ರಮುಖವಾದದ್ದು ಅಬಕಾರಿ ಖಾತೆ. ಕರ್ನಾಟಕ ಸರ್ಕಾರವು 2022-23ನೇ ಹಣಕಾಸು ವರ್ಷದ ಆದಾಯ ರಾಜ್ಯ ಅಬಕಾರಿ ಇಲಾಖೆಯ ಗುರಿಯನ್ನು 29 ಸಾವಿರ ಕೋಟಿ ರೂಪಾಯಿಗಳಿಂದ 32 ಸಾವಿರ ಕೋಟಿ ರೂಪಾಯಿಗಳಿಗೆ ಹೆಚ್ಚಿಸಿದೆ.