ಆದಾಯ ತೆರಿಗೆ ಸಲ್ಲಿಕೆ

2 ಕೋಟಿ ರೂ. ಆದಾಯದ ITR ಸಲ್ಲಿಸದ ಮಹಿಳೆಗೆ 6 ತಿಂಗಳು ಜೈಲು ಶಿಕ್ಷೆ!
2 ಕೋಟಿ ಆದಾಯದ ಮೇಲೆ ಆದಾಯ ತೆರಿಗೆ ಸಲ್ಲಿಸದ ಮಹಿಳೆಗೆ ದೆಹಲಿ ಕೋರ್ಟ್ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

2021-22 ಹಣಕಾಸು ವರ್ಷದ ಗಡುವು ಇಂದಿಗೆ ಮುಕ್ತಾಯ: 5 ಕೋಟಿ ರೂ. ಗೂ ಅಧಿಕ ಐಟಿಆರ್ ಸಲ್ಲಿಕೆ
2021-22ರ ಆರ್ಥಿಕ ವರ್ಷದ ಐಟಿಆರ್ ಸಲ್ಲಿಕೆ ಇಂದು ಜುಲೈ 31ಕ್ಕೆ ಮುಕ್ತಾಯವಾಗಲಿದ್ದು, ಅದಕ್ಕೆ ಒಂದು ದಿನ ಮುಂಚಿತವಾಗಿ ಅಂದರೆ ನಿನ್ನೆ ಶನಿವಾರ ಸಂಜೆ ತನಕ 5 ಕೋಟಿಗೂ ಹೆಚ್ಚು ಆದಾಯ ತೆರಿಗೆ ರಿಟರ್ನ್ಸ್ ಗಳು ಸಲ್ಲಿಕೆಯಾಗಿವೆ.

ಆದಾಯ ತೆರಿಗೆ ಸಲ್ಲಿಕೆ: ಆಗಸ್ಟ್ 5ರ ವರೆಗೂ ಗಡುವು ವಿಸ್ತರಣೆ!
ಪ್ರಸಕ್ತ ಸಾಲಿನ ಆದಾಯ ತೆರಿಗೆ ಸಲ್ಲಿಕೆ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಈ ಹಿಂದೆ ವಿಧಿಸಿದ್ದ ಕಾಲಮಿತಿಯನ್ನು ಪರಿಷ್ಕರಿಸಿದ್ದು, ಜುಲೈ 31ಕ್ಕೆ ಕೊನೆಯಗಬೇಕಿದ್ದ ಗಡುವನ್ನು ಆಗಸ್ಟ್ 5ರವರೆಗೆ ಕೇಂದ್ರ ಸರ್ಕಾರ ವಿಸ್ತರಣೆ ಮಾಡಿದೆ.

ಆದಾಯ ತೆರಿಗೆ ಸಲ್ಲಿಕೆ ಗಡುವು ವಿಸ್ತರಣೆಗೆ ಕೇಂದ್ರ ಸರ್ಕಾರ ಚಿಂತನೆ!
ಪ್ರಸಕ್ತ ಸಾಲಿನ ಆದಾಯ ತೆರಿಗೆ ಸಲ್ಲಿಕೆ ಪ್ರಕ್ರಿಯೆ ಕೇಂದ್ರ ಸರ್ಕಾರ ಈ ಹಿಂದೆ ವಿಧಿಸಿದ್ದ ಕಾಲಮಿತಿಯನ್ನು ಪರಿಷ್ಕರಿಸುವು ಕುರಿತು ಕೇಂದ್ರ ವಿತ್ತ ಇಲಾಖೆ ಗಂಭೀರ ಚಿಂತನೆಯಲ್ಲಿ ತೊಡಗಿದೆ.

