ವಾಣಿಜ್ಯಅಕ್ಟೋಬರ್ 1 ರಿಂದ ಆದಾಯ ತೆರಿಗೆ ನಿಯಮಗಳಲ್ಲಿ ಬದಲಾವಣೆ: ನೀವು ತಿಳಿದಿರಬೇಕಾದ ಮಾಹಿತಿ ಇದು...
ಅಕ್ಟೋಬರ್ 1 ರಿಂದ, ದೇಶೀಯ ಕಂಪನಿಯು ತನ್ನ ಸ್ವಂತ ಷೇರುಗಳ ಮರುಖರೀದಿಗಾಗಿ ಪಾವತಿಸಿದ ಮೊತ್ತವು ಷೇರುದಾರರ ಕೈಯಲ್ಲಿ ಲಾಭಾಂಶವಾಗಿ ತೆರಿಗೆಗೆ ಒಳಪಡುತ್ತದೆ. ಅನ್ವಯವಾಗುವ ದರಗಳಲ್ಲಿ ತೆರಿಗೆ ವಿಧಿಸಲಾಗುತ್ತದೆ.