ಆದಾಯ ತೆರಿಗೆ ಕಾಯ್ದೆ

ಈಗಲೇ ಕಪ್ಪುಹಣ ಘೋಷಣೆ ಮಾಡಿ ಇಲ್ಲ, ಶೇ.90ರಷ್ಟು ತೆರಿಗೆಯೊಂದಿಗೆ ಶಿಕ್ಷೆ ಎದುರಿಸಿ!
ಕಪ್ಪುಹಣ ಘೋಷಣೆ ಮಾಡದ ಕಾಳಧನಿಕರಿಗೆ ಶೇ.90ರಷ್ಟು ತೆರಿಗೆಯೊಂದಿಗೆ, ಶಿಕ್ಷೆ ವಿಧಿಸಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ದಾಖಲೆ ಇಲ್ಲದ ಹಣಕ್ಕೆ ಕಾದಿದೆ "ಭಾರಿ" ಕಂಟಕ?
ಕಪ್ಪುಹಣದ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಎಂದು ನೋಟು ನಿಷೇಧ ಮಾಡಿದ್ದ ಕೇಂದ್ರ ಸರ್ಕಾರ ಇದೀಗ ದಾಖಲೆ ಇಲ್ಲದ ಹಣದ ಮೇಲೆ ಭಾರಿ ಪ್ರಮಾಣದ ತೆರಿಗೆ ವಿಧಿಸಲು ನಿರ್ಧರಿಸಿದೆ.

