ಆದಾಯ ತೆರಿಗೆ ಇಲಾಖೆ

ಕನ್ನಡ ನಟಿ ರಕುಲ್ ಪ್ರೀತ್, ನಿರ್ಮಾಪಕ ವಾಶು ಭಗ್ನಾನಿಗೆ ಐಟಿ ಶಾಕ್: ಶಂಕಿತ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಮುಂಬೈನ 12 ಕಡೆಗಳಲ್ಲಿ ದಿಢೀರ್ ದಾಳಿ
ಮುಂಬೈನ ಆದಾಯ ತೆರಿಗೆ ಇಲಾಖೆಯು ನಟಿ ರಕುಲ್ ಪ್ರೀತ್ ಸಿಂಗ್, ಅವರ ಮಾವ ಹಾಗೂ ಖ್ಯಾತ ಚಲನಚಿತ್ರ ನಿರ್ಮಾಪಕ ವಶು ಭಗ್ನಾನಿ ಮತ್ತು ಪನೋರಮಾ ಸ್ಟುಡಿಯೋಸ್‌ಗೆ ಸಂಬಂಧಿಸಿದ 12 ಸ್ಥಳಗಳಲ್ಲಿ ಏಕಕಾಲದಲ್ಲಿ ಭರ್ಜರಿ ಶೋಧ ಕಾರ್ಯ ನಡೆಸುತ್ತಿದೆ. ಆ ಕುರಿತ ವರದಿ ಇಲ್ಲಿದೆ:

TVK ಮುಖ್ಯಸ್ಥ ವಿಜಯ್ ಅರ್ಜಿ ವಜಾ: 1.5 ಕೋ. ದಂಡ ಪಾವತಿಗೆ ಮದ್ರಾಸ್ ಹೈಕೋರ್ಟ್ ಆದೇಶ
ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 275 (1) (ಎ) ಅಡಿಯಲ್ಲಿ ಮಿತಿಯ ಅವಧಿಯಲ್ಲಿ ದಂಡ ವಿಧಿಸುವ ಆದೇಶ ಹೊರಡಿಸಲಾಗಿದೆ ಎಂದು ನ್ಯಾಯಾಧೀಶರು ತಮ್ಮ ಆದೇಶವನ್ನು ಓದಿದರು.

ಸಿ.ಜೆ ರಾಯ್ ಸಾವು ಪ್ರಕರಣದ ತನಿಖೆಯಾಗಲಿ; ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ 'ಕಿರುಕುಳ' ಕಾರಣ: ಪ್ರಿಯಾಂಕ್ ಖರ್ಗೆ; Video
ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಕಿರುಕುಳ ನೀಡುವ ಸಾಧನಗಳಾಗಿ ಪರಿವರ್ತಿಸಲಾಗಿದೆ. ಕಾನೂನುಬದ್ಧವಾಗಿ ಜೀವನೋಪಾಯ ಕಂಡುಕೊಳ್ಳುವ ಜನರು ಇಂತಹ ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ.

ಈ ವರೆಗೆ 6 ಕೋಟಿಗೂ ಹೆಚ್ಚು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ: ಐಟಿ ಇಲಾಖೆ
ಕೊನೆಯ ಕ್ಷಣದ ಆತುರವನ್ನು ತಪ್ಪಿಸಲು AY 2025-26 ಗಾಗಿ ITR ಅನ್ನು ಸಲ್ಲಿಸದ ತೆರಿಗೆದಾರರು ಸಾಧ್ಯವಾದಷ್ಟು ಬೇಗ ಸಲ್ಲಿಸುವಂತೆಯೂ ಐಟಿ ಕೇಳಿಕೊಂಡಿದೆ.

IndiGo ಗೆ 944 ಕೋಟಿ ರೂ ದಂಡ ವಿಧಿಸಿದ ಐಟಿ ಇಲಾಖೆ!
2021-22 ಸಾಲಿಗಾಗಿ ಐಟಿ ಇಲಾಖೆ ರೂ. 944.20 ಕೋಟಿ ದಂಡ ವಿಧಿಸುವ ಆದೇಶವನ್ನು ನೀಡಿದೆ ಎಂದು ವಿಮಾನಯಾನ ಸಂಸ್ಥೆ ಭಾನುವಾರ ಹೇಳಿಕೆಯಲ್ಲಿ ತಿಳಿಸಿದೆ.

UPI ತಂದ ಸಂಕಷ್ಟ; 40 ಲಕ್ಷ ರೂ ದಾಟಿದ ಪಾನಿಪುರಿ ಮಾರಾಟಗಾರನ ಆದಾಯ, ತೆರಿಗೆ ಇಲಾಖೆ ನೋಟಿಸ್!
ವಾರ್ಷಿಕವಾಗಿ ಲಕ್ಷಗಟ್ಟಲೆ ವಹಿವಾಟು ನಡೆಸಿರುವ ಪಾನಿಪುರಿ ಭಯ್ಯಾ... ಯಾವುದೇ ಜಿಎಸ್‌ಟಿ ಪಾವತಿಸಿಲ್ಲ, ಜಿಎಸ್‌ಟಿ ವ್ಯಾಪ್ತಿಗೂ ತನ್ನ ವ್ಯಾಪಾರವನ್ನು ಒಳಪಡಿಸಿಲ್ಲ ಎನ್ನುವ ಆರೋಪ ಕೇಳಿಬಂದಿದೆ.

ತೆರಿಗೆ ಪಾವತಿದಾರರಿಗೆ ಗುಡ್ ನ್ಯೂಸ್: 'ವಿವಾದ್ ಸೆ ವಿಶ್ವಾಸ್' ಅಂತಿಮ ದಿನಾಂಕ ವಿಸ್ತರಿಸಿದ Income Tax Department
ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ (CBDT) ಸೋಮವಾರ ವಿವಾದ್ ಸೇ ವಿಶ್ವಾಸ್ ಯೋಜನೆಯಲ್ಲಿ ಭಾಗವಹಿಸುವ ತೆರಿಗೆದಾರರಿಗೆ ಗಡುವಿನ ವಿಸ್ತರಣೆಯನ್ನು ಪ್ರಕಟಿಸಿದೆ.

ತೆರಿಗೆ ಸಲ್ಲಿಕೆ ದಾಖಲೆ: ಈವರೆಗೂ 7 ಕೋಟಿಗೂ ಅಧಿಕ ITR ಫೈಲಿಂಗ್!
ಜುಲೈ 31 ಆದಾಯ ತೆರಿಗೆ ಸಲ್ಲಿಕೆಗೆ ಇಂದು ಕೊನೆಯ ದಿನವಾಗಿದ್ದು, ಇಂದು ಒಂದೇ ದಿನ ಅಂದರೆ ಸಂಜೆ 7 ಗಂಟೆಯವರೆಗೂ 50 ಲಕ್ಷಕ್ಕೂ ಹೆಚ್ಚು ಐಟಿಆರ್‌ಗಳು ಸಲ್ಲಿಕೆಯಾಗಿವೆ.

ಲೋಕಸಭಾ ಚುನಾವಣೆ: ಐಟಿ ಇಲಾಖೆಯಿಂದ 1,100 ಕೋಟಿ ರೂ. ನಗದು, ಚಿನ್ನಾಭರಣ ವಶ; ಅಗ್ರಸ್ಥಾನದಲ್ಲಿ ಕರ್ನಾಟಕ
ಮೂಲಗಳ ಪ್ರಕಾರ, ಮೇ 30ರ ಅಂತ್ಯದ ವೇಳೆಗೆ ಆದಾಯ ತೆರಿಗೆ ಇಲಾಖೆಯು ಅಂದಾಜು 1,100 ಕೋಟಿ ರೂ. ಮೌಲ್ಯದ ನಗದು ಮತ್ತು ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದೆ. ಇದು 2019ರ ಲೋಕಸಭೆ ಚುನಾವಣೆ ವೇಳೆ ವಶಪಡಿಸಿಕೊಂಡ 390 ಕೋಟಿ ರೂ.ಗಳಿಗೆ ಹೋಲಿಸಿದರೆ ಶೇ 182ರಷ್ಟು ಹೆಚ್ಚಾಗಿದೆ.

