ರಾಜ್ಯ2025-26 ಬಜೆಟ್ಗೆ ಸಿಎಂ ಸಿದ್ಧತೆ: ಆದಾಯ ಕೊರತೆ ಅನುದಾನ ಪಡೆಯುವತ್ತ ಸಿದ್ದರಾಮಯ್ಯ ಆದ್ಯತೆ; ಹಲವು ಯೋಜನೆಗಳಿಗೆ ಕತ್ತರಿ?
ಕಳೆದ ಆಗಸ್ಟ್ನಲ್ಲಿ 16ನೇ ಹಣಕಾಸು ಆಯೋಗದ ಅಧ್ಯಕ್ಷ ಡಾ.ಅರವಿಂದ್ ಪನಗಾರಿಯಾ ಅವರ ನೇತೃತ್ವದ ಭೇಟಿಯ ಸಂದರ್ಭದಲ್ಲಿ, ಹಣಕಾಸು ಖಾತೆಯನ್ನು ಹೊಂದಿರುವ ಸಿದ್ದರಾಮಯ್ಯ ಅವರು ರಾಜ್ಯದ ಆರ್ಥಿಕ ಪರಿಸ್ಥಿತಿಯ ವರದಿಯನ್ನು ಮಂಡಿಸಿದರು.