ದೇಶ'ಆತ್ಮಹತ್ಯೆ' ತಮಾಷೆಯಲ್ಲ, ದೊಡ್ಡ ದುರಂತ: ಪ್ರಧಾನಿ ಮೋದಿಗೆ ಪ್ರಿಯಾಂಕಾ ಗಾಂಧಿ ತರಾಟೆ
ಆತ್ಮಹತ್ಯೆ ನೋಟ್ ಕುರಿತು ಜೋಕ್ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ಪ್ರಧಾನಿ ಮತ್ತು ಅವರ ತಮಾಷೆಗೆ ಮನಸಾರೆ ನಗುವವರು ಮಾನಸಿಕ...