ದೇಶಕೋಟಾದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಯಲು ಪ್ರತಿ ಸೀಲಿಂಗ್ ಫ್ಯಾನ್ಗೆ ಆತ್ಮಹತ್ಯೆ ತಡೆ ಸಾಧನ ಅಳವಡಿಕೆ!
ಕೋಟಾದಲ್ಲಿ ಜನವರಿ 2023 ರಿಂದ ಇದುವರೆಗೆ 21 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದು, ವಿದ್ಯಾರ್ಥಿಗಳ ಸಾವು ತಡೆಯಲು ರಾಜಸ್ಥಾನ ಸರ್ಕಾರ ಪ್ರತಿ ಸೀಲಿಂಗ್ ಫ್ಯಾನ್ಗೆ ಆತ್ಮಹತ್ಯೆ ತಡೆ ಸಾಧನ ಅಳವಡಿಸಲು ನಿರ್ಧರಿಸಿದೆ.