ರಾಜ್ಯತೃತೀಯ ಲಿಂಗಿಯ ರೂ.10 ಲಕ್ಷಕ್ಕೂ ಅಧಿಕ ಮೌಲ್ಯದ 50 ಕುರಿ, ಮೇಕೆ ಕಳ್ಳತನ, ಕಳ್ಳರ ಬಂಧನಕ್ಕೆ ಒತ್ತಾಯ
ತೃತೀಯ ಲಿಂಗಿಯೊಬ್ಬರ ಜಮೀನಿನಲ್ಲಿ ರೂ. 10 ಲಕ್ಷಕ್ಕೂ ಅಧಿಕ ಮೌಲ್ಯದ 50 ಮೇಕೆಗಳು ಮತ್ತು ಕುರಿಗಳ ಕಳ್ಳತನವಾಗಿದೆ. ಈ ಬಗ್ಗೆ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿ ಕಳ್ಳರನ್ನು ಪತ್ತೆ ಮಾಡಬೇಕೆಂದು ಅವರು ಒತ್ತಾಯಿಸಿದ್ದಾರೆ.