ಆಡಿಲೇಡ್

ಟಿ-20 ವಿಶ್ವಕಪ್: ಸೆಮಿಫೈನಲ್ ನಲ್ಲಿ ಸೂರ್ಯಕುಮಾರ್ ಶಾಟ್ ಹೊಡೆಯದಂತೆ ಕಟ್ಟಿಹಾಕುತ್ತೇವೆ- ಬೆನ್ ಸ್ಟೋಕ್ಸ್
ಭಾರತ ವಿರುದ್ಧದ ಟಿ-20 ಸೆಮಿಫೈನಲ್ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ವಿಚಿತ್ರ ರೀತಿಯ ಶಾಟ್ ಹೊಡೆಯದಂತೆ ತಮ್ಮ ಬೌಲಿಂಗ್ ದಾಳಿಯಿಂದ ಅವರನ್ನು ಕಟ್ಟಿಹಾಕುವುದಾಗಿ ಇಂಗ್ಲೆಂಡ್ ಆಲ್ ರೌಂಡರ್ ಬೆನ್ ಸ್ಟೋಕ್ಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮುಂದಿನ ಪಂದ್ಯದಲ್ಲಿ ಭಾರತ ಖಂಡಿತಾ ಪುಟಿದೇಳಲಿದೆ- ವಿರಾಟ್ ಕೊಹ್ಲಿ
ಆಸ್ಟ್ರೇಲಿಯಾ ವಿರುದ್ಧದ ಡೇ-ನೈಟ್ ಟೆಸ್ಟ್ ಪಂದ್ಯದ ಹೀನಾಯ ಸೋಲಿನ ಬಗ್ಗೆ ವಿವರಿಸಲು ಪದಗಳಿಲ್ಲ ಎಂದು ಹೇಳಿದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ತಂಡದ ಬ್ಯಾಟ್ಸ್‌ಮನ್‌ಗಳ ಕಳಪೆ ಆಟವನ್ನು ಟೀಕಿಸಿದರು.

ಆಡಿಲೇಡ್ ಟೆಸ್ಟ್: ಮೊದಲ ದಿನ ಆಸ್ಟ್ರೇಲಿಯಾ ಪ್ರಾಬಲ್ಯ, ಭಾರತ 233/6; ವಿರಾಟ್ ಅರ್ಧಶತಕ
ನಾಯಕ ವಿರಾಟ್ ಕೊಹ್ಲಿ ಯ(74) ಜವಾಬ್ದಾರಿಯುತ ಬ್ಯಾಟಿಂಗ್ ಹೊರತಾಗಿಯೂ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ, ಆಸ್ಟ್ರೇಲಿಯಾ ತಂಡ ವಿರುದ್ಧ ಸಾಧಾರಣ ಮೊತ್ತ ಕಲೆ ಹಾಕಿದ್ದು, ಆತಿಥೇಯ ತಂಡ ಮೊದಲ ದಿನ ಮೇಲುಗೈ ಸಾಧಿಸಿದೆ.

