ದೇಶ10 ವರ್ಷಗಳಲ್ಲಿ ಶೇ.61 ರಷ್ಟು ಬೆಳವಣಿಗೆ ದಾಖಲಿಸಿದ ಭಾರತದ ಪತ್ರಿಕೆಗಳು: ಎಬಿಸಿ
ಜಾಗತಿಕವಾಗಿ ಪ್ರಿಂಟ್ ಮೀಡಿಯಾಗಿಂತ ವೆಬ್ ಮೀಡಿಯಾಗೆ ಹೆಚ್ಚು ಬೇಡಿಕೆ ಉಂಟಾಗುತ್ತಿದೆ. ಆದರೆ ಜಾಗತಿಕ ಟ್ರೆಂಡ್ ಗೆ ತದ್ವಿರುದ್ಧ ಎಂಬಂತೆ ಭಾರತದಲ್ಲಿ ಪ್ರಿಂಟ್ ಮೀಡಿಯಾಗೆ ಬೇಡಿಕೆ ಹೆಚ್ಚುತ್ತಿದ್ದು, ಭಾರತದಲ್ಲಿ ಪ್ರಿಂಟ್...