ಆಡಿ ಕಾರ್

ಬಸ್ಗಾಗಿ ಕಾಯುತ್ತಿದ್ದವರಿಗೆ ಯಮ ಸ್ವರೂಪಿಯಾಗಿ ಬಂದು ಕಾರು ಡಿಕ್ಕಿ, 7 ಮಂದಿ ದುರ್ಮರಣ!
ಬಸ್ಗಾಗಿ ಕಾಯುತ್ತಿದ್ದವರಿಗೆ ಯಮ ಸ್ವರೂಪಿಯಾಗಿ ಬಂದ ಎಸ್ಯುವಿ ಕಾರು ಡಿಕ್ಕಿ ಹೊಡೆದ ಪರಿಣಾಮ ಏಳು ಮಂದಿ ದಾರುಣ ಸಾವನ್ನಪ್ಪಿರುವ ಘಟನೆ ಕೊಯಂಬತ್ತೂರಿನ ಸುಂದರಾಪುರಂನಲ್ಲಿ ಸಂಭವಿಸಿದೆ...

ಟೆಸ್ಟ್ ಡ್ರೈವ್ ನೆಪ: 40 ಲಕ್ಷ ಬೆಲೆಯ ಆಡಿ ಕಾರಿನೊಂದಿಗೆ ಪರಾರಿಯಾದ ಆಗಂತುಕ
ಹೈದರಾಬಾದ್ ನ ಬಂಜಾರಾ ಹಿಲ್ಸ್ ನ ಕಾರ್ ಶೋರೂಂಗೆ ಬಂದ ಆಗಂತುಕನೊಬ್ಬ ತಾನು ಓರ್ವ ವೈದ್ಯ. ಹೆಸರು ಗೌತಮ್ ರೆಡ್ಡಿ ಎಂದು ಪರಿಚಯಿಸಿಕೊಂಡು...

ಆಡಿ ಕಾರಿನ ಜೊತೆ ಬಿಹಾರ ವೈದ್ಯ, ಪತ್ನಿ ನಾಪತ್ತೆ!
ಗಯಾದ ಪ್ರಸಿದ್ಧ ವೈದ್ಯ ದಂಪತಿ ದುಬಾರಿ ಬೆಲೆಯ ಆಡಿ ಕಾರಿನ ಜೊತೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾರೆ...

