ರಾಜಕೀಯಅಭ್ಯರ್ಥಿಗಳ ಆಯ್ಕೆಯಲ್ಲಿ ಆಡಳಿತಾರೂಢ ಪಕ್ಷಕ್ಕೆ ಕಮಲ ಕಲಿಗಳ ಚೆಕ್ ಮೇಟ್: ಬಿಜೆಪಿ ಚದುರಂಗದಾಟ; ಸಮರ್ಥರಿಲ್ಲದೆ ಕಾಂಗ್ರೆಸ್ ಗೆ ಸಂಕಷ್ಟ!
ಲೋಕಸಭೆ ಚುನಾವಣೆಗೆ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ಹಾಲಿ ಶಾಸಕರು ಮತ್ತು ಹೊಸ ಮುಖಗಳನ್ನು ಪ್ರಯೋಗಿಸುವ ಬಿಜೆಪಿಯ ಚದುರಂಗದಾಟದ ತಂತ್ರವು ಕಾಂಗ್ರೆಸ್ಗೆ ಅಸಾಧಾರಣವಾದ ಸವಾಲು ಎದುರಾಗಿದೆ.