ಕ್ರಿಕೆಟ್IPL 2025: ಟೂರ್ನಿಯಿಂದ ಆಡಂ ಝಂಪಾ ಔಟ್, SRH ಸೇರಿದ ಕನ್ನಡಿಗ; CSK ತಂಡಕ್ಕೆ ಆಯುಷ್ ಮ್ಹಾತ್ರೆ!
ಕರ್ನಾಟಕದ 21 ವರ್ಷದ ಎಡಗೈ ಬ್ಯಾಟ್ಸ್ಮನ್ SRH ತಂಡಕ್ಕೆ ತಮ್ಮ ಮೂಲ ಬೆಲೆ 30 ಲಕ್ಷಕ್ಕೆ ಸೇರ್ಪಡೆಗೊಂಡರೆ, ಮುಂಬೈ ತಂಡದ ಬ್ಯಾಟರ್ ಆಯುಷ್ ಮ್ಹಾತ್ರೆ ಅವರನ್ನು CSK ಕೂಡ ಮೂಲ ಬೆಲೆಗೆ ಖರೀದಿಸಿದೆ.