ಆಟೋಮೊಬೈಲ್

3 ತಿಂಗಳಲ್ಲಿ 2ನೇ ಬಾರಿ; ದೇಶದಲ್ಲಿ ಮತ್ತೆ ಕಾರುಗಳ ಬೆಲೆ ಏರಿಕೆ! ಯಾವಾಗ ಜಾರಿ?
ಟಾಟಾ ಮೋಟಾರ್ಸ್, ಕಿಯಾ ಇಂಡಿಯಾ ಮತ್ತು ಮಾರುತಿ ಸುಜುಕಿ ಸೇರಿದಂತೆ ಭಾರತದ ಪ್ರಮುಖ ಕಾರು ತಯಾರಕರು ಮುಂದಿನ ತಿಂಗಳಿನಿಂದ ತಮ್ಮ ವಾಹನಗಳಿಗೆ ಗಮನಾರ್ಹ ಬೆಲೆ ಏರಿಕೆಯನ್ನು ಘೋಷಿಸಿವೆ.

ಬೇಸಿಗೆಗೆ ಹಾಕಿ Brake: ನಿಮ್ಮ ಕಾರನ್ನು ಕೂಲ್ ಮಾಡುವ 'Car Cooling Techniques' ಇಲ್ಲಿದೆ!
ದಿನಕಳೆದಂತೆ ಬೇಸಿಗೆ ಬಿಸಿ ತಾರಕಕ್ಕೇರುತ್ತಿದ್ದು, ಪ್ರತೀ ನಿತ್ಯ ಜನರು ಬೇಸಿಗೆ ಧಗೆಯಿಂದ ಹೈರಾಣಾಗುತ್ತಿದ್ದಾರೆ. ನಾವೇ ಈ ಬೇಸಿಗೆಯಿಂದ ತತ್ತರಿಸಿ ಹೋಗುತ್ತಿದ್ದರೆ ನಮ್ಮನ್ನು ನಿತ್ಯ ಹೊತ್ತು ಸಾಗುವ ನಮ್ಮ ಕಾರಿನ ಪರಿಸ್ಥಿತಿ ಏನಾಗಿರಬೇಡ..!

ಮಳೆಗಾಲದಲ್ಲಿ ಸುರಕ್ಷಿತ ಕಾರು ಪ್ರಯಾಣಕ್ಕಾಗಿ ತೆಗೆದುಕೊಳ್ಳಬೇಕಾದ ಮುಂಜಾಗ್ರತೆಗಳು
ಬಿಪೋರ್ಜಾಯ್ ಚಂಡಮಾರುತದ ಪರಿಣಾಮ ತಡವಾಗಿ ಪ್ರವೇಶ ಮಾಡಿರುವ ಮುಂಗಾರು ನಿಧಾನವಾಗಿ ತನ್ನ ಪರಿಣಾಮ ತೋರ ತೊಡಗಿದೆ. ಮಳೆಗಾಲದಲ್ಲಿ ಸುರಕ್ಷಿತ ಕಾರು ಪ್ರಯಾಣಕ್ಕಾಗಿ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು ಇಂತಿವೆ.

ಕ್ರಾಶ್ ಟೆಸ್ಟ್ ನ ಆಧಾರದಲ್ಲಿ ಆಟೋಮೊಬೈಲ್ಸ್ ಗೆ ಸ್ಟಾರ್ ರೇಟಿಂಗ್: ಗಡ್ಕರಿ
ಕ್ರಾಶ್ ಟೆಸ್ಟ್ ನ ಆಧಾರದಲ್ಲಿ ಆಟೋಮೊಬೈಲ್ ಗಳಿಗೆ ಸ್ಟಾರ್ ರೇಟಿಂಗ್ ನೀಡಲಾಗುತ್ತದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಬಜಾಜ್ ಪಲ್ಸರ್ ಎನ್ ಎಸ್ 125 ಬೈಕ್ ಬಿಡುಗಡೆ; ಬೆಲೆ ಮತ್ತು ವೈಶಿಷ್ಟ್ಯಗಳು ಇಂತಿವೆ
ಖ್ಯಾತ ಬೈಕ್ ತಯಾರಿಕಾ ಸಂಸ್ಥೆ ಬಜಾಜ್ ತನ್ನ ಪಲ್ಸರ್ ಸರಣಿಯಲ್ಲಿ ಮತ್ತೊಂದು ಹೊಸ ಬಜಾಜ್ ಪಲ್ಸರ್ ಎನ್ಎಸ್ 125 ಬೈಕ್ ಬಿಡುಗಡೆ ಮಾಡಿದ್ದು, ಈ ಬೈಕ್ ನ ವೈಶಿಷ್ಟಗಳು ಇಲ್ಲಿವೆ.

ಜನವರಿಯಿಂದ ಹುಂಡೈ ಕಾರುಗಳ ದರ ಏರಿಕೆ!
ಆಟೋ ಮೊಬೈಲ್ ಕ್ಷೇತ್ರ ತೀವ್ರ ಹಿನ್ನಡೆ ಎದುರಿಸುತ್ತಿರುವ ಹೊತ್ತಿನಲ್ಲೇ ಖ್ಯಾತ ಕಾರು ತಯಾರಿಕಾ ಸಂಸ್ಥೆ ಹುಂಡೈ ತನ್ನಗ್ರಾಹಕರಿಗೆ ಶಾಕ್ ನೀಡಿದ್ದು, ಜನವರಿಯಿಂದ ತನ್ನ ಕಾರುಗಳ ಬೆಲೆ ಏರಿಕೆ ಮಾಡುವುದಾಗಿ ಘೋಷಣೆ ಮಾಡಿದೆ.

ಕಾರ್ಪೊರೇಟ್ ತೆರಿಗೆ ಕಡಿತ ಬಳಿಕ ಚಿನ್ನಾಭರಣ, ಆಟೋಮೊಬೈಲ್, ಹೋಟೆಲ್ ಕೊಠಡಿ ಮೇಲಿನ ಜಿಎಸ್‍ಟಿ ದರ ಇಳಿಕೆ
ಕಾರ್ಪೊರೇಟ್ ತೆರಿಗೆ ಕಡಿತ ಬಳಿಕ ಚಿನ್ನಾಭರಣ, ಆಟೋಮೊಬೈಲ್ ಮತ್ತು ಹೋಟೆಲ್ ರೂಂಗಳ ಮೇಲಿನ ತೆರಿಗೆ ದರ ಇಳಿಸಲಾಗಿದೆ ಎಂದು ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) ಮಂಡಳಿ ಘೋಷಿಸಿದೆ.

ಪೆಟ್ರೋಲ್, ಡೀಸೆಲ್ ವಾಹನಗಳ ನಿಷೇಧ?; ಹೀಗ್ ಹೇಳಿದ್ರು ಕೇಂದ್ರ ಸಚಿವ ನಿತಿನ್ ಗಡ್ಕರಿ..!
ಮಾಲಿನ್ಯ ರಹಿತ ವಿದ್ಯುತ್ ಚಾಲಿತ ವಾಹನಗಳ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಮೇಲೆ ನಿಷೇಧ ಹೇರಲಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಆಟೋಮೊಬೈಲ್ ವಲಯದ ಬೆಳವಣಿಗೆ ಭಾರಿ ಕುಸಿತ; ತಾತ್ಕಲಿಕ ಉದ್ಯೋಗ ಕಡಿತಗೊಳಿಸಲು ಮಾರುತಿ ಸುಜುಕಿ ನಿರ್ಧಾರ
ದೇಶದಲ್ಲಿ ಆಟೋಮೊಬೈಲ್ ವಲಯದ ಬೆಳವಣಿಗೆ ಭಾರಿ ಕುಸಿತ ಕಂಡಿರುವ ಹಿನ್ನೆಲೆಯಲ್ಲಿ ವಾಹನ ತಯಾರಿಕಾ ಕಂಪನಿಗಳು ತಮ್ಮ ವೆಚ್ಚವನ್ನು ತಗ್ಗಿಸಿಕೊಳ್ಳಲು ಹೆಣಗಾಡುತ್ತಿವೆ. ದೇಶೀಯ ವಾಹನ ತಯಾರಕ ಸಂಸ್ಥೆ ಮಾರುತಿ ಸುಜುಕಿ ತನ್ನ ತಾತ್ಕಾಲಿಕ

