ರಾಜ್ಯಬೆಂಗಳೂರು: ಆಟೋ ಪರಿಷ್ಕೃತ ದರ ಇಂದಿನಿಂದ ಜಾರಿ, ನೂತನ ದರ ಎಷ್ಟು?
ರಾಜಧಾನಿ ಬೆಂಗಳೂರಿನಲ್ಲಿ ಆಟೋದಲ್ಲಿ ಪ್ರಯಾಣಿಸುವ ಪ್ರಯಾಣಿಕರು ಇನ್ನು ಮುಂದೆ ಹೆಚ್ಚಿನ ದರ ನೀಡಲು ಸಜ್ಜಾಗಿರಿ. ನಗರದಲ್ಲಿ ಆಟೋ ಪ್ರಯಾಣ ದರ (Auto Fare) ಹೆಚ್ಚಳವಾಗುತ್ತಿದ್ದು ಪರಿಷ್ಕೃತ ದರ ಇಂದು(ಡಿಸೆಂಬರ್ 1) ಬುಧವಾರದಿಂದಲೇ ಜಾರಿಗೆ ಬರುತ್ತಿದೆ.