ರಾಜ್ಯಆಟೋ ಯೂನಿಯನ್ ನಿಂದ ನಾವು ಬೆಂಬಲಿತವಾಗಿಲ್ಲ: ನಮ್ಮ ಯಾತ್ರಿ
ಆಟೋ ರಿಕ್ಷಾ ಡ್ರೈವರ್ಸ್ ಯೂನಿಯನ್ (ARDU) ಬೆಂಬಲದೊಂದಿಗೆ ಕಡಿಮೆ ಅವಧಿಯಲ್ಲಿ ಪ್ರಯಾಣಿಕರು ಮತ್ತು ಆಟೋ ಚಾಲಕರಲ್ಲಿ ಜನಪ್ರಿಯತೆ ಗಳಿಸಿದ ಆಟೋ ಬುಕ್ಕಿಂಗ್ ಅಪ್ಲಿಕೇಶನ್ ನಮ್ಮ ಯಾತ್ರಿ ಈಗ ಒಕ್ಕೂಟದಿಂದ ದೂರವಿರಲು ಪ್ರಯತ್ನಿಸುತ್ತಿದೆ ಎಂದು ಹೇಳಲಾಗುತ್ತಿದೆ.