ಆಟೋ ಮೊಬೈಲ್

Ola Electric ಬೈಕ್ ಕಂಪನಿಗೆ ಶೋಕಾಸ್ ನೋಟಿಸ್; ಗ್ರಾಹಕರ ಹಕ್ಕು ಉಲ್ಲಂಘನೆ ಆರೋಪ!
ಗ್ರಾಹಕರ ಹಕ್ಕುಗಳ ಉಲ್ಲಂಘನೆ, ತಪ್ಪುದಾರಿಗೆಳೆಯುವ ಜಾಹೀರಾತು ಮತ್ತು ಅನ್ಯಾಯದ ವ್ಯಾಪಾರದ ಅಭ್ಯಾಸಗಳಿಗಾಗಿ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರವು ಓಲಾ ಎಲೆಕ್ಟ್ರಿಕ್‌ಗೆ ಶೋಕಾಸ್ ನೋಟಿಸ್ ನೀಡಿದೆ.

ಟಾಟಾ 'ಪಂಚ್' ಸಣ್ಣ ಎಸ್‌ಯುವಿ ಬುಕಿಂಗ್ ಆರಂಭ, ಕಾರಿನ ವಿಶೇಷತೆಗಳ ಮಾಹಿತಿ ಇಲ್ಲಿದೆ
ಎಸ್‌ಯುವಿ ವಲಯದಲ್ಲಿ ಹಲವು ವಿನೂತನ ಕಾರುಗಳನ್ನು ಬಿಡುಗಡೆಗೊಳಿಸುತ್ತಿರುವ ಟಾಟಾ ಮೋಟಾರ್ಸ್ ಈಗ, ಟಾಟಾ ಪಂಚ್ ಎಂಬ ಸಣ್ಣ ಎಸ್‌ಯುವಿಯನ್ನು ಅನಾವರಣಗೊಳಿಸಿದೆ.

ಬಜಾಜ್ ಪಲ್ಸರ್, ಹೊಂಡಾಗೆ ಸಡ್ಡು: 'ರೈಡರ್' ಬೈಕ್ ಲಾಂಚ್ ಮಾಡಿದ ಟಿವಿಎಸ್!; ಬೆಲೆ ಮತ್ತು ಇತರೆ ಮಾಹಿತಿ ಇಲ್ಲಿದೆ
ಮಧ್ಯಮ ವರ್ಗದ ಬೈಕ್ ಮಾರುಕಟ್ಟೆ ಮೇಲೆ ಬಿಗಿಯಾದ ಹಿಡಿತ ಸಾಧಿಸಿರುವ ಬಜಾಜ್ ಪಲ್ಸರ್ ಮತ್ತು ಹೊಂಡಾಗೆ ಪೈಪೋಟಿ ನೀಡುವ ಸಲುವಾಗಿ ಟಿವಿಎಸ್ ಮುಂದಾಗಿದ್ದು, ತನ್ನ ನೂತನ ಬೈಕ್ 'ರೈಡರ್' ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಚಾಲನಾ ಅನುಭವ: ಹಳೆ ವರ್ಚಸ್ಸು, ಹೊಸ ತಂತ್ರಜ್ಞಾನ ಅಳವಡಿಸಿಕೊಂಡ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350
ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350ಯ ಯಶಸ್ಸಿನ ನಂತರ ಈಗ ರಾಯಲ್ ಎನ್‌ಪೀಲ್ಡ್ ಹೊಸ ಪೀಳಿಗೆಗಾಗಿ ಆಧುನಿಕ ತಂತ್ರಜ್ಞಾನವನ್ನೊಳಗೊಂಡ ಕ್ಲಾಸಿಕ್ 350 ಅನ್ನು ಬುಧವಾರ ಬಿಡುಗಡೆಗೊಳಿಸಿದೆ. ಇದು ಹಳೆಯ ವರ್ಚಸ್ಸು ಮುಂದುವರಿಸುವ ಜೊತೆಗೆ, ಹೊಸ ತಂತ್ರಜ್ಞಾನಗಳನ್ನು ಕೂಡ ಅಳವಡಿಸಿಕೊಂಡಿದೆ.

ಯಮಹಾ ಎಫ್‍ಜೆಡ್-ಎಕ್ಸ್ ರೆಟ್ರೋ ಡಿಸೈನ್ ಬೈಕ್ ಬಿಡುಗಡೆ: ಬೈಕ್ ವೈಶಿಷ್ಟ್ಯ, ಬೆಲೆ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ
ಖ್ಯಾತ ಬೈಕ್ ತಯಾರಿಕಾ ಸಂಸ್ಥೆಯ ಬಹು ನಿರೀಕ್ಷಿತ ಎಫ್‍ಜೆಡ್-ಎಕ್ಸ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದು, ಈ ಬೈಕ್ ನ ವೈಶಿಷ್ಟ್ಯ, ಬೆಲೆಗಳು ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಕೊರೋನಾ ವೈರಸ್ ಲಾಕ್ ಡೌನ್ ಎಫೆಕ್ಟ್: ಇತಿಹಾಸದಲ್ಲೇ ಮೊದಲ ಬಾರಿಗೆ ಶೂನ್ಯ ಮಾರಾಟ ದಾಖಲಿಸಿದ ಮಾರುತಿ ಸುಜುಕಿ!
ದೇಶದ ಖ್ಯಾತ ಕಾರು ತಯಾರಿಕಾ ಸಂಸ್ಥೆ ಮಾರುತಿ ಸುಜುಕಿ ತನ್ನ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಶೂನ್ಯ ಮಾರಾಟ ದಾಖಲಿಸಿದೆ.

ಎಂಜಿ ಮೋಟಾರ್ ಇಂಡಿಯಾ ಸಂಸ್ಥೆಯಿಂದ ಐಷಾರಾಮಿ ಎಸ್ಯುವಿ ಗ್ಲೋಸ್ಟರ್, ಎಂಪಿವಿ ಜಿ10 ಅನಾವರಣ
ಆವಿಷ್ಕಾರ ಮತ್ತು ಮುಂದಿನ ಪೀಳಿಗೆಗೆ ಬೇಕಾದ ವಾಹನ ತಯಾರಕಾ ಸಂಸ್ಥೆ ಎಂಜಿ ಮೋಟಾರ್ ಇಂಡಿಯಾ ಎರಡು ಐಷಾರಾಮಿ ಎಸ್ಯುವಿ ಗ್ಲೋಸ್ಟರ್ ಮತ್ತು ಎಂಪಿವಿ ಜಿ10 ವಾಹನವನ್ನು ಅನಾವರಣಗೊಳಿಸಿದೆ.'

ದೇಶದ ಪ್ರಥಮ ಎಲೆಕ್ಟ್ರಿಕ್ ಇಂಟರ್ನೆಟ್ ಎಸ್‌ಯುವಿ ಝೆಡ್‌ಎಸ್ ಇವಿ ಕಾರು ಮಾರುಕಟ್ಟೆಗೆ
ಎಂಜಿ ಮೋಟಾರ್ ಇಂಡಿಯಾ ಬಹುನಿರೀಕ್ಷಿತ ಝೆಡ್‌ಎಸ್ ಇವಿ ಕಾರನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಇದು ಭಾರತದ ಮೊದಲ ಪರಿಪೂರ್ಣ ಎಲೆಕ್ಟ್ರಿಕ್ ಇಂಟರ್ನೆಟ್ ಎಸ್‌ಯುವಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

2020 ಏಪ್ರಿಲ್ ನಿಂದ ಮಾರುತಿ ಸುಜುಕಿ ಡೀಸೆಲ್ ಕಾರುಗಳ ತಯಾರಿಕೆ ಬಂದ್
ಖ್ಯಾತ ಕಾರು ತಯಾರಿಕಾ ಸಂಸ್ಥೆ ಮಾರುತಿ-ಸುಜುಕಿ ಮುಂದಿನ ವರ್ಷದಿಂದಲೇ ತನ್ನ ಡೀಸೆಲ್ ಕಾರು ತಯಾರಿಕೆ ಸ್ಥಗಿತಗೊಳಿಸುವುದಾಗಿ ಘೋಷಣೆ ಮಾಡಿದೆ.

