ವಿದೇಶ35 ಸಾವಿರ ಅಡಿ ಎತ್ತರದಲ್ಲಿ ವಿಮಾನ Autopilot ಮೋಡ್; ಗಗನಸಖಿ ಜೊತೆ ಪೈಲಟ್ ರೊಮ್ಯಾನ್ಸ್..: Cockpit 'ಕರಾಳ' ಸತ್ಯ ಬಹಿರಂಗ
ವಿದೇಶಿ ವಿಮಾನಯಾನ ಸಂಸ್ಥೆಯಲ್ಲಿ ಗಗನಸಖಿಯಾಗಿ ಕೆಲಸ ಮಾಡುತ್ತಿದ್ದ ಯುವತಿ ಸಿಯೆರಾ ಮಿಸ್ಟ್ ಎಂಬಾಕೆ ತನ್ನ ಯೂಟ್ಯೂಬ್ ಚಾನೆಲ್ ನಲ್ಲಿ ಕೆಲವು ಆಘಾತಕಾರಿ ವಿಚಾರಗಳನ್ನು ತನ್ನ ವಿಡಿಯೋದಲ್ಲಿ ಬಹಿರಂಗ ಪಡಿಸಿದ್ದಾಳೆ.