ರಾಜ್ಯಬೆಂಗಳೂರು ಆಟೋ LPG ಕೊರತೆ: ಸರಬರಾಜು ಶೇ.300 ಹೆಚ್ಚಿಸಿ, 24x7 ಸೇವೆ ಒದಗಿಸಲು Indian Oil Corporation ಮುಂದು..!
ಸಾಮಾನ್ಯವಾಗಿ ಬೆಂಗಳೂರಿನಲ್ಲಿ ದಿನಕ್ಕೆ ಸುಮಾರು 23 ಟನ್ ಆಟೋ ಎಲ್ಪಿಜಿ ಸರಬರಾಜು ಮಾಡಲಾಗುತ್ತಿತ್ತು. ಆದರೆ, ಏಪ್ರಿಲ್ 15ರಂದು ಈ ಪ್ರಮಾಣವು ಏಕಾಏಕಿ 75.53 ಟನ್ಗೆ ಏರಿಕೆಯಾಗಿದೆ.