ಕ್ರಿಕೆಟ್ಆಟದಲ್ಲಿ ತಂತ್ರಗಾರಿಕೆ-ನಿಖರತೆ ಸ್ಪಷ್ಟವಾಗಿರಬೇಕು: ಮಯಾಂಕ್ ಅಗರ್ವಾಲ್
ದಕ್ಷಿಣ ಆಫ್ರಿಕಾ ಹಾಗೂ ಬಾಂಗ್ಲಾದೇಶ ಸತತ ಟೆಸ್ಟ್ ಸರಣಿಗಳಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ಕರ್ನಾಟಕದ ಮಯಾಂಕ್ ಅಗರ್ವಾಲ್ ಅವರು ಗಾಯಾಳು ಶಿಖರ್ ಧವನ್ ಅವರ ಸ್ಥಾಾನಕ್ಕೆ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಸ್ಥಾನ ಪಡೆದುಕೊಂಡಿದ್ದಾರೆ.