ಕ್ರಿಕೆಟ್ಐಪಿಎಲ್ ನಡೆಯದೆ ಇದ್ದರೆ 4 ಸಾವಿರ ಕೋಟಿ ರೂ. ನಷ್ಟ, ಆದರೂ ಆಟಗಾರರ ವೇತನ ಕಡಿತ ಇಲ್ಲ ಎಂದ ಬಿಸಿಸಿಐ
ಈ ವರ್ಷ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಟಿ20 ಕ್ರಿಕೆಟ್ ಟೂರ್ನಿ ಆಯೋಜನೆಯಾಗದೇ ಇದ್ದರೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಗೆ ಆಗುವ ಸಹಸ್ರಾರು ಕೋಟಿ ರೂ. ನಷ್ಟದ ಬಗ್ಗೆ ಅಧ್ಯಕ್ಷ ಸೌರವ್ ಗಂಗೂಲಿ ಕಳವಳ ವ್ಯಕ್ತಪಡಿಸಿದ್ದಾರೆ.