ಆಟಗಾರರ ಪಟ್ಟಿ

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗೆ ಟೀಂ ಇಂಡಿಯಾ ತಂಡ ಪ್ರಕಟ!
ಭಾರತೀಯ ಮಹಿಳಾ ಕ್ರಿಕೆಟ್ ಆಯ್ಕೆ ಸಮಿತಿಯು ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಮತ್ತು ಟಿ20 ಸರಣಿಗೆ ತಂಡವನ್ನು ಪ್ರಕಟಿಸಿದೆ. ಎರಡೂ ಮಾದರಿಗಳ ತಂಡಗಳನ್ನು ಹರ್ಮನ್ಪ್ರೀತ್ ಕೌರ್ ಮುನ್ನಡೆಸಲಿದ್ದಾರೆ.

ಡಬ್ಲ್ಯುಪಿಎಲ್ ಹರಾಜು 2024: ಬಿಕರಿಯಾದ ಆಟಗಾರ್ತಿಯರ ಪಟ್ಟಿ ಇಂತಿದೆ...
ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) 2024 ಟೂರ್ನಿಗೆ ಆಟಗಾರ್ತಿಯರ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಫ್ರಾಂಚೈಸಿಗಳು 165 ಆಟಗಾರರನ್ನು ಪಡೆದಿವೆ. ಕೊನೆಯ ಹಂತದಲ್ಲಿ 30 ಆಟಗಾರರು ತಂಡಗಳಿಗೆ ಸೇರ್ಪಡೆಯಾದರು.

