ಕ್ರೀಡೆGAMMA ವಿಶ್ವ ಚಾಂಪಿಯನ್ ಶಿಪ್: ಚಿನ್ನದ ಪದಕ ಗೆದ್ದ ಕರ್ನಾಟಕದ ಬಾಲಕಿ ಆಜ್ಞ ಅಮಿತ್!
ಕುಡು ಮಂಗಳೂರಿನ ನಿವಾಸಿಗಳಾದ ಅಮಿತ್ ಮತ್ತು ದಿವ್ಯ ಅವರ ಪುತ್ರಿಯಾಗಿರುವ ಆಜ್ಞ .ಎ, 9 ವರ್ಷದ ಬಾಲಕಿ, 4ನೇ ತರಗತಿಯಲ್ಲಿ ಓದುತ್ತಿದ್ದು, ಕಳೆದ 4 ವರ್ಷಗಳಿಂದ ಕುಶಾಲನಗರದ GMMA ಯಲ್ಲಿ ತಮ್ಮ ತಂದೆ ಹಾಗೂ ಕೋಚ್ ಆಗಿರುವ ಅಮಿತ್ ಅವರಿಂದ ತರಬೇತಿ