ಆಜಾದ್ ಕಾಶ್ಮೀರ

ಆಜಾದ್ ಕಾಶ್ಮೀರ ಬೆಂಬಲಿಸಿ ಭಿತ್ತಿಪತ್ರ: ಇಬ್ಬರು ಕೇರಳ ವಿದ್ಯಾರ್ಥಿಗಳ ಬಂಧನ
ದೇಶ

ಆಜಾದ್ ಕಾಶ್ಮೀರ ಬೆಂಬಲಿಸಿ ಭಿತ್ತಿಪತ್ರ: ಇಬ್ಬರು ಕೇರಳ ವಿದ್ಯಾರ್ಥಿಗಳ ಬಂಧನ

"ಸ್ವತಂತ್ರ ಕಾಶ್ಮೀರ ೯/ಆಜಾದ್ ಕಾಶ್ಮೀರ)" ಬೆಂಬಲಿಸಿ ಪೋಸ್ಟರ್ ಹಂಚುತ್ತಿದ್ದ ಆರೋಪದ ಮೇಲೆ ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಿರುವ ಘಟನೆ ಕೇರಳದ ಮಲಪ್ಪುರಂ ನಲ್ಲಿ ನಡೆದಿದೆ.

ಗಣರಾಜ್ಯೋತ್ಸವ ದಿನದಂದು 'ಆಜಾದ್ ಕಾಶ್ಮೀರ'ಕ್ಕೆ ಲಾರ್ಡ್ ನಾಜಿರ್ ಕರೆ: ಲಂಡನ್'ನಲ್ಲಿ ಘರ್ಷಣೆ
ವಿದೇಶ

ಗಣರಾಜ್ಯೋತ್ಸವ ದಿನದಂದು 'ಆಜಾದ್ ಕಾಶ್ಮೀರ'ಕ್ಕೆ ಲಾರ್ಡ್ ನಾಜಿರ್ ಕರೆ: ಲಂಡನ್'ನಲ್ಲಿ ಘರ್ಷಣೆ

'ಆಜಾದ್ ಕಾಶ್ಮೀರ'ಕ್ಕೆ ಆಗ್ರಹಿಸಿ ಬ್ರಿಟೀಷ್ ಶಾಸಕ ಲಾರ್ಡ್ ನಾಜಿರ್ ಕರಾಳ ದಿನ ಆಚರಿಸಲು ಕರೆ ನೀಡಿದ ಹಿನ್ನಲೆಯಲ್ಲಿ ಲಂಡನ್ ಭಾರತೀಯ ರಾಯಭಾರಿ ಕಚೇರಿ ಬಳಿ ಘರ್ಷಣೆ ಏರ್ಪಟ್ಟಿದೆ ಎಂದು ಶನಿವಾರ ತಿಳಿದುಬಂದಿದೆ...

'ಆಜಾದ್ ಕಾಶ್ಮೀರ' ಘರ್ಷಣೆ: ಲಂಡನ್'ನಲ್ಲಿರುವ ಭಾರತೀಯ ದೇಶಪ್ರೇಮಿಗಳಿಗೆ ರಿಜಿಜು ಸೆಲ್ಯೂಟ್
ದೇಶ

'ಆಜಾದ್ ಕಾಶ್ಮೀರ' ಘರ್ಷಣೆ: ಲಂಡನ್'ನಲ್ಲಿರುವ ಭಾರತೀಯ ದೇಶಪ್ರೇಮಿಗಳಿಗೆ ರಿಜಿಜು ಸೆಲ್ಯೂಟ್

ಆಜಾದ್ ಕಾಶ್ಮೀರ ಕುರಿತಂತೆ ಲಂಡನ್ ನಲ್ಲಿ ನಡೆದ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ದೇಶಪ್ರೇಮಿಗಳಿಗೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಅವರು ಶನಿವಾರ ಸೆಲ್ಯೂಟ್ ಹೊಡೆದಿದ್ದಾರೆ...

ದೆಹಲಿ ವಿವಿ ಪ್ರತಿಭಟನೆಯಲ್ಲಿ ಆಜಾದ್ ಕಾಶ್ಮೀರ್ ಘೋಷಣೆ!
ದೇಶ

ದೆಹಲಿ ವಿವಿ ಪ್ರತಿಭಟನೆಯಲ್ಲಿ ಆಜಾದ್ ಕಾಶ್ಮೀರ್ ಘೋಷಣೆ!

ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಫೆ.23 ರಂದು ನಡೆದ ಘರ್ಷಣೆ, ಪ್ರತಿಭಟನೆಯ ವೇಳೆ ಆಜಾದ್ ಕಾಶ್ಮೀರ ಘೋಷಣೆ ಕೇಳಿಬಂದಿದೆ.