ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ

ಕರ್ನಾಟಕ ಮಾದರಿ ಅಭಿವೃದ್ಧಿ ಹೊಗಳಿ ಲೇಖನ: 'ಬರೆದಿದ್ದು Oxford ಅಲ್ಲ, ಸಿದ್ದರಾಮಯ್ಯ ಕಚೇರಿ ಸಿಬ್ಬಂದಿ', 'ಇದು ಸಾಂವಿಧಾನಿಕ ಅಪಮಾನ'!
ಹೊಗಳುಭಟರಿಂದ ಶಹಬ್ಬಾಸಗಿರಿ ತೆಗೆದುಕೊಳ್ಳುವುದರಲ್ಲಿ ಯಾವ ಅರ್ಥವೂ ಇಲ್ಲ. ಲೇಖನ ಯಾರೂ ಬೇಕಾದರೂ ಬರೆಯಬಹುದು. ವಕೀಲರು, ಕಾನೂನು ರಚನೆ ಮಾಡುವವರು, ಸಮಾಜ ಸುಧಾಕರು, ಆರೋಗ್ಯ ತಜ್ಞರು ಬರೆಯಬಹುದಾಗಿದೆ.

ಆಕ್ಸ್‌ಫರ್ಡ್ ಅಸ್ಟ್ರಾಜೆನೆಕಾ ಕೋವಿಡ್ ಲಸಿಕೆ ಶೇ.70ರಷ್ಟು ಪರಿಣಾಮಕಾರಿ: ಪ್ರಯೋಗ ವರದಿಯಲ್ಲಿ ಬಹಿರಂಗ
ಆಕ್ಸ್‌ಫರ್ಡ್ ಅಸ್ಟ್ರಾಜೆನೆಕಾ ಕೋವಿಡ್ ಲಸಿಕೆ 70% ನಷ್ಟು ಪರಿಣಾಮಕಾರಿತ್ವವನ್ನು ಹೊಂದಿದೆ,. ಈ ಪ್ರಯೋಗಕ್ಕೆ ಒಳಪಟ್ಟವರು ಮೊದಲು ಅರ್ಧ ಡೋಸ್ ಪಡೆದಿದ್ದು ಅದರಲ್ಲಿ ಬಹುಪಾಲು 62% ಪ್ರಗತಿ ಕಂಡಿದ್ದಾರೆ. Lancet ನಲ್ಲಿ ಪ್ರಕಟವಾದ ಲೇಖನವು ಪ್ರಯೋಗದ ಪೂರ್ಣ ಅಂಕಿ ಅಂಶಗಳನ್ನು ದೃಢಪಡಿಸಿದೆ

ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಕೊರೋನಾ ವೈರಸ್ ಲಸಿಕೆಯ ಪ್ರಾಯೋಗಿಕ ಪರೀಕ್ಷೆಯಲ್ಲಿ ರೋಗನಿರೋಧಕತೆ ಹೆಚ್ಚಳ!
ಮಹಾಮಾರಿ ಕೊರೋನಾ ಇಡೀ ಜಗತ್ತನ್ನು ಕಂಗೆಡಿಸಿದ್ದು ಪ್ರತಿಷ್ಠಿತ ಫಾರ್ಮಾ ಕಂಪನಿಗಳು ಲಸಿಕೆ ಸಂಶೋಧನೆಯಲ್ಲಿ ತೊಡಗಿವೆ. ಇದರ ಮಧ್ಯೆ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಸಂಶೋಧಿಸಿರುವ ಕೊರೋನಾವೈರಸ್ ಲಸಿಕೆ ಆರಂಭಿಕ ಪರೀಕ್ಷೆಯಲ್ಲಿ ರೋಗನಿರೋಧಕ ವೃದ್ಧಿಯಾಗಿದೆ ಎಂದು ತಿಳಿಸಿದೆ.

