ದೇಶವಿಜಯ್ ಪಕ್ಷದ ಗೆಲುವನ್ನು ಊಹಿಸಿದ್ದಕ್ಕಾಗಿ ನಮ್ಮನ್ನು ನೋಡಿ ನಕ್ಕಿದ್ದರು: Axis My India ಮುಖ್ಯಸ್ಥ ಪ್ರದೀಪ್ ಗುಪ್ತಾ!
ನಟ-ರಾಜಕಾರಣಿ ವಿಜಯ್ ಅವರ TVK ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಾಗ ಜನರು ತಮ್ಮನ್ನು ನೋಡಿ 'ನಗುತ್ತಿದ್ದರು' ಎಂದು ಆಕ್ಸಿಸ್ ಮೈ ಇಂಡಿಯಾದ ಪ್ರದೀಪ್ ಗುಪ್ತಾ ಹೇಳಿದ್ದಾರೆ.