ಆಕ್ಸಿಮೀಟರ್

ಕೋವಿಡ್-19: ಶಿವಮೊಗ್ಗದ ಪೆಟ್ರೋಲ್ ಬಂಕ್, ಅಂಗಡಿಗಳಲ್ಲಿ ಉಚಿತ ಎಸ್ ಪಿಒ-2 ತಪಾಸಣೆ ಸೌಲಭ್ಯ
ಪಲ್ಸ್ ಆಕ್ಸಿಮೀಟರ್ ಕೊಳ್ಳಲಾಗದವರಿಗೆ ಪೆಟ್ರೋಲ್ ಬಂಕ್, ಅಂಗಡಿಗಳಲ್ಲಿ ಉಚಿತ ಎಸ್ ಪಿಒ-2 ತಪಾಸಣೆ ಮಾಡುವ ವಿನೂತನ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ಸಾಮಾಜಿಕ ಕಾರ್ಯ: ನಿರ್ಗತಿಕರಿಗೆ ಆಕ್ಸಿಮೀಟರ್ ಒದಗಿಸಲು 2 ಲಕ್ಷ ರೂ. ಸಂಗ್ರಹಿಸಿದ 10ನೇ ತರಗತಿ ಮಕ್ಕಳು!
ನಿರ್ಗತಿಕ ವರ್ಗದ ಜನರಿಗೆ ವಿತರಣೆ ಮಾಡಲು 300 ನಾಡಿಮಿಡಿತ ಆಕ್ಸಿಮೀಟರ್ ಗೆ ಕೇವಲ 24 ಗಂಟೆಗಳಲ್ಲಿ 2 ಲಕ್ಷಕ್ಕೂ ಅಧಿಕ ಹಣವನ್ನು ಸಂಗ್ರಹಿಸಿ ಸಹಾಯ ಮಾಡಿದ್ದಾರೆ 10ನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರಾದ ಸ್ನೇಹ ರಾಘವನ್ ಮತ್ತು ಶ್ಲೋಕ ಅಶೋಕ್. ಇವರು ನಗರದ ಗ್ರೀನ್ ವುಡ್ ಹೈ ಇಂಟರ್ ನಾಷನಲ್ ಶಾಲೆಯ ವಿದ್ಯಾರ್ಥಿಗಳು.

