ಆಕ್ಸಿಜನ್ ಸ್ಥಾವರ

ಮಧ್ಯರಾತ್ರಿ 7 ಗಂಟೆಗಳ ದೀರ್ಘ ಕಾರ್ಯಾಚರಣೆಯ ಮೂಲಕ 500 ರೋಗಿಗಳ ಜೀವ ಉಳಿಸಿದ ಬಿಹಾರ ಡಿಎಂ
ದರ್ಬಂಗಾದ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ನೇಮಕವಾಗಿದ್ದ ಯುವ ಐಎಎಸ್ ಅಧಿಕಾರಿ ಡಾ. ಎಸ್.ಎಂ ತ್ಯಾಗರಾಜನ್ ಅವರು ಮಧ್ಯರಾತ್ರಿಯಲ್ಲಿ 7 ಗಂಟೆಗಳ ಸುದೀರ್ಘ ಕಾರ್ಯಾಚರಣೆ ನಡೆಸಿ ಬರೋಬ್ಬರಿ 500 ರೋಗಿಗಳ ಜೀವ ಉಳಿಸಿದ್ದಾರೆ.

ಕೋಲಾರಕ್ಕೆ ನಿಗದಿ ಮಾಡಿದ್ದ ಆಕ್ಸಿಜನ್ ಘಟಕ ಅಂತಿಮ ಕ್ಷಣದಲ್ಲಿ ತುಮಕೂರಿಗೆ ಶಿಫ್ಟ್!
ಕೆಜಿಎಫ್ ಜನರಲ್ ಆಸ್ಪತ್ರೆಯಲ್ಲಿ ಸ್ಥಾಪಿಸಬೇಕಾಗಿದ್ದ ಆಮ್ಲಜನಕ ಸ್ಥಾವರ ಕೊನೆ ಕ್ಷಣದಲ್ಲಿ ತುಮಕೂರಿಗೆ ಸ್ಥಳಾಂತರವಾಗಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ.

